ಕಿನ್ನಿಗೊಳಿಯಲ್ಲಿ ಅಂತರಾಜ್ಯ ಕಳ್ಳನ ಸೆರೆ..?

Narendra Kerekadu
ಕಿನ್ನಿಗೋಳಿ : ಮುಲ್ಕಿ ಠಾಣಾ ವ್ಯಾಪ್ತಿಯ ಕಿನ್ನಿಗೋಳಿಯ ಮುಖ್ಯರಸ್ತೆಯಲ್ಲಿ ನಿನ್ನೆ ಕಳ್ಳನೋರ್ವನನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದು ಆತ ಅಂತರಾಜ್ಯ ಕಳ್ಳನಾಗಿದ್ದಾನೆ ಎಂದು ತಿಳಿದು ಬಂದಿದೆ.
ಮೂಲತಹ ಉಪ್ಪಿನಂಗಡಿಯ ನಿವಾಸಿಯಾಗಿದ್ದು ಈತ ಪುನರೂರು ಬಳಿಯ ಕೆರೆಕಾಡಿನ ಬಾಡಿಗೆ ಮನೆಯಲ್ಲಿ ಇತ್ತೀಚೆಗಷ್ಟೇ ವಾಸವಾಗಿದ್ದನು ಎಂಬ ಮಾಹಿತಿ ದೊರೆತಿದ್ದು ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ, ಈತ ಪರಿಸರದಲ್ಲಿ ಮತ್ತು ಇತರ ಠಾಣಾ ವ್ಯಾಪ್ತಿಯಲ್ಲಿ ಭಾರಿ ಕಳ್ಳನತ ನಡೆಸಿರುವ ಸಾಧ್ಯತೆಯಿದ್ದು ಬೈಕೊಂದನ್ನು ಸಹ ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.

Comments

comments

Leave a Reply

Read previous post:
ದ್ವಿತೀಯ ಪಿ.ಯು.ಸಿ. ಫಲಿತಾಂಶ 57.03%

ಈ ಸಲದ ದ್ವಿತೀಯ ಪಿ.ಯು.ಸಿ. ಫಲಿತಾಂಶ 57.03% ದಾಖಲಿಸಿಕೊಂಡಿದೆ. ಕಳೆದ ವರ್ಷಕ್ಕಿಂತ 9% ಫಲಿತಾಂಶ ಏರಿಕೆಯಾಗಿದೆ ಕಳೆದ 10 ವರ್ಷಗಳಲ್ಲೇ ಅಧಿಕ ಫಲಿತಾಂಶ ಇದಾಗಿದೆ. ಈ ಬಾರಿಯೂ...

Close