ಕಿನ್ನಿಗೋಳಿ ಇಂಡಿಯನ್ ಒವರ್ ಸೀಸ್ ಬ್ಯಾಂಕ್ ಗೆ ಪ್ರಶಸ್ತಿ

Photo by Raghunath Kamath 

ಕಿನ್ನಿಗೋಳಿ: ಕಿನ್ನಿಗೋಳಿ ಇಂಡಿಯನ್ ಒವರ್ ಸೀಸ್ ನ ಶಾಖೆಯು ಉತ್ತಮ ಸಾಧನೆಗಾಗಿ ವಲಯ ಮಟ್ಟದಲ್ಲಿ ದ್ವಿತೀಯ ಸ್ಥಾನ ಹಾಗೂ ಈ ಸಲ ಪ್ರಾರಂಭಗೊಂಡ ಜೀವ ವಿಮಾ ನಿಗಮದ ಬೀಮಾ ಬ್ಯಾಂಕ್ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಜೀವ ವಿಮಾ ನಿಗಮದ ಉಡುಪಿ ವಿಭಾಗೀಯ ಹಿರಿಯ ವ್ಯವಸ್ಥಾಪಕ ಶಿರಹಟ್ಟಿಯವರು ಶಾಖಾಧಿಕಾರಿ ಪಿ.ಕೆ.ರವೀಂದ್ರ ಪೈ ಅವರಿಗೆ ಪ್ರಶಸ್ತಿ ನೀಡಿದರು. ಬ್ಯಾಂಕಿನ ಸಹಾಯಕ ಮಹಾ ಪ್ರಬಂಧಕ ಎಸ್. ವಿ. ರಮಣಮೂರ್ತಿ, ಮಂಗಳೂರು ಪ್ರಾದೇಶಿಕ ಕಛೇರಿಯ ಮುಖ್ಯ ವ್ಯವಸ್ಥಾಪಕ ಎಸ್. ಕೆ. ಉಮೇಶ್, ಕಿನ್ನಿಗೋಳಿ ಶಾಖೆಯ ಐರಿನ್ ಲೋಬೊ ಉಪಸ್ಥಿತರಿದ್ದರು

Comments

comments

Leave a Reply

Read previous post:
ಕಿನ್ನಿಗೊಳಿಯಲ್ಲಿ ಅಂತರಾಜ್ಯ ಕಳ್ಳನ ಸೆರೆ..?

Narendra Kerekadu ಕಿನ್ನಿಗೋಳಿ : ಮುಲ್ಕಿ ಠಾಣಾ ವ್ಯಾಪ್ತಿಯ ಕಿನ್ನಿಗೋಳಿಯ ಮುಖ್ಯರಸ್ತೆಯಲ್ಲಿ ನಿನ್ನೆ ಕಳ್ಳನೋರ್ವನನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದು ಆತ ಅಂತರಾಜ್ಯ ಕಳ್ಳನಾಗಿದ್ದಾನೆ ಎಂದು ತಿಳಿದು ಬಂದಿದೆ....

Close