ಪಾಂಪೈ ಪದವಿ ಪೂರ್ವ ಕಾಲೇಜು ಪಿಯುಸಿ 93.33% ಫಲಿತಾಂಶ

ಕಿನ್ನಿಗೋಳಿ : ಪಾಂಪೈ ಪದವಿ ಪೂರ್ವ ಕಾಲೇಜು ಪಿಯುಸಿಯಲ್ಲಿ93.33% ಫಲಿತಾಂಶ ದಾಖಲಿಸಿದೆ. 22 ಅತ್ಯನ್ನತ ಶ್ರೇಣಿ, 129 ಪ್ರಥಮ ದರ್ಜೆ, 32 ದ್ವಿತೀಯ ದರ್ಜೆ ಪಡೆದಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಸುಪ್ರೀತಾ ಶೆಟ್ಟಿ (557), ವಾಣಿಜ್ಯ ವಿಭಾಗದಲ್ಲಿ ಸುಕನ್ಯಾ (559) ಕಲಾ ವಿಭಾಗದಲ್ಲಿ ಪವಿತ್ರ (447) ಕಾಲೇಜಿಗೆ ಪ್ರಥಮ ಸ್ಥಾನಿಯಾಗಿದ್ದಾರೆ ಎಂದು ಪ್ರಾಚಾರ್ಯ ಜೊರೋಮ್ ಡಿಸೋಜ ತಿಳಿಸಿದ್ದಾರೆ

Comments

comments

Leave a Reply

Read previous post:
ಕಿನ್ನಿಗೋಳಿ ಸಿಂಡಿಕೇಟ್ ಬ್ಯಾಂಕ್ -ಗ್ರಾಹಕರ ಸಮಾವೇಶ

Photo by Lionel Pinto ಕಿನ್ನಿಗೋಳಿ: ಕಿನ್ನಿಗೋಳಿ ಸಿಂಡಿಕೇಟ್ ಬ್ಯಾಂಕ್ ಶಾಖೆಯಲ್ಲಿ ಗ್ರಾಹಕರ ಸಮಾವೇಶ ಮೇ23ರಂದು ನಡೆಯಿತು. ಈ ಸಂದರ್ಭದಲ್ಲಿ ಹಿರಿಯ ಗ್ರಾಹಕರಾದ ಅನಂತರಾಮ ಭಟ್ ಅವರನ್ನು...

Close