ಕಿನ್ನಿಗೋಳಿ ಸಿಂಡಿಕೇಟ್ ಬ್ಯಾಂಕ್ -ಗ್ರಾಹಕರ ಸಮಾವೇಶ

Photo by Lionel Pinto

ಕಿನ್ನಿಗೋಳಿ: ಕಿನ್ನಿಗೋಳಿ ಸಿಂಡಿಕೇಟ್ ಬ್ಯಾಂಕ್ ಶಾಖೆಯಲ್ಲಿ ಗ್ರಾಹಕರ ಸಮಾವೇಶ ಮೇ23ರಂದು ನಡೆಯಿತು. ಈ ಸಂದರ್ಭದಲ್ಲಿ ಹಿರಿಯ ಗ್ರಾಹಕರಾದ ಅನಂತರಾಮ ಭಟ್ ಅವರನ್ನು ಬ್ಯಾಂಕಿನ ವತಿಯಿಂದ ಸನ್ಮಾನಿಸಲಾಯಿತು. ಹಿರಿಯ ಗ್ರಾಹಕ ದೇವಿದಾಸ ಶೆಟ್ಟಿ, ಉದ್ಯಮಿ ಶಮೀನಾ ಜಿ. ಆಳ್ವ, ಶಾಖಾ ಪ್ರಬಂದಕ ಮಂಜುನಾಥ ಮಲ್ಯ, ರಾಮಚಂದ್ರ ಮಲ್ಯ ಮತ್ತಿತರರು ಉಪಸ್ಥಿತರಿದ್ದರು.

Comments

comments

Leave a Reply

Read previous post:
ಕಟೀಲು ಪದವಿ ಪೂರ್ವ ಕಾಲೇಜು ಪಿಯುಸಿ 95.17% ಫಲಿತಾಂಶ

ಕಟೀಲು: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪದವಿ ಪೂರ್ವ ಕಾಲೇಜು ಪಿಯುಸಿಯಲ್ಲಿ 95.17% ಫಲಿತಾಂಶ ದಾಖಲಿಸಿದೆ. 352 ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ವಿಜ್ಞಾನ ವಿಭಾಗದಲ್ಲಿ 88 ರಲ್ಲಿ...

Close