ಇಂಟರ್ ನ್ಯಾಶನಲ್ ಒಲಂಪಿಯಾಡ್ ಆಫ್ ಸೈನ್ಸ್

ಕಿನ್ನಿಗೋಳಿ : ನಿಟ್ಟೆ ವಿದ್ಯಾ ಸಂಸ್ಥೆಗೆ ಒಳ ಪಟ್ಟ ಡಾ|| ರಾಮಣ್ಣ ಶೆಟ್ಟಿ ಸ್ಮಾರಕ ಆಂಗ್ಲ ಮಾಧ್ಯಮ ಪ್ರೌಢಶಾಲೆ, ತೋಕೂರು ಶಾಲೆಯಲ್ಲಿ ಒಂದನೇ ತರಗತಿಯಲ್ಲಿ ಓದುತ್ತಿರುವ ಎಸ್. ಕೀರ್ತನ್, ಇಂಟರ್ ನ್ಯಾಶನಲ್ ಒಲಂಪಿಯಾಡ್ ಆಫ್ ಸೈನ್ಸ್ 2011 ರಲ್ಲಿ ನಡೆದ ಎರಡನೇ ಸುತ್ತಿನ ಪರೀಕ್ಷೆಯಲ್ಲಿ 92.415 ಅಂಕಗಳನ್ನು ಪಡೆದು ರಾಜ್ಯದಲ್ಲಿ ನಾಲ್ಕನೇ ಸ್ಥಾನವನ್ನು ಹಾಗೂ ಅಂತರಾಷ್ಟೀಯ ಮಟ್ಟದಲ್ಲಿ 145ನೇ ಸ್ಥಾನವನ್ನು ಪಡೆದು ಶಾಲೆಯ ಕೀರ್ತಿಯನ್ನು ಬೆಳಗಿಸಿದ್ದಾನೆ.

Comments

comments

Leave a Reply

Read previous post:
Happy Birthday Shan

Dear Shan,                                    ...

Close