ಕಿನ್ನಿಗೋಳಿಯಲ್ಲಿ ಬಂದ್ ಯಶಸ್ವಿ

Photo by Sharath Shetty Kinnigoli

ಕಿನ್ನಿಗೋಳಿ: ಪೆಟ್ರೋಲ್ ದರ ಏರಿಕೆ ಖಂಡಿಸಿ ಭಾರತ್ ಬಂದ್ ಕಿನ್ನಿಗೋಳಿ ಹಾಗೂ ಮೂರುಕಾವೇರಿ ಪರಿಸರದಲ್ಲಿ ಯಶಸ್ವಿಯಾಗಿತ್ತು. ಮದುವೆ ಮತ್ತಿನ್ನಿತರ ಶುಭ ಕಾರ್ಯ ನಿಮಿತ್ತ ಜನ ಸಂಚಾರವಿದ್ದರೂ ಬಸ್ ಹಾಗೂ ರಿಕ್ಷಾಗಳ ಸಂಚಾರವಿರಲಿಲ್ಲ. ಶಾಲಾ, ಕಾಲೇಜುಗಳು, ಅಂಗಡಿ ಮುಂಗಟ್ಟುಗಳು ಸಂಪೂರ್ಣವಾಗಿ ಮುಚ್ಚಿದ್ದು ಅರ್ಧ ತೆರೆದ ಅಂಗಡಿಗಳನ್ನು ಬಿಜೆಪಿ ಕಾರ್ಯಕರ್ತರು ಮುಚ್ಚಿಸಿದರು. ಮುಲ್ಕಿ ಪೊಲೀಸ್ ಠಾಣಾ, ವೃತ್ತ ನಿರೀಕ್ಷಕ ಬಶೀರ್ ಅಹಮ್ಮದ್ ಹಾಗೂ ಸಿಬ್ಬಂದಿಗಳು ಶಾಂತಿಯ ವ್ಯವಸ್ಥೆ ಕಾಪಾಡಿದರು.

 

Comments

comments

Leave a Reply

Read previous post:
ಮೂರುಕಾವೇರಿ ರಾಣೆಯರ್ ಸಂಘಟನೆ ವತಿಯಿಂದ ಪುಸ್ತಕ ವಿತರಣೆ

ಕಿನ್ನಿಗೋಳಿ: ಮೂರುಕಾವೇರಿ ಶ್ರೀ ಮಹಾಮ್ಮಾಯಿ ದೇವಸ್ಥಾನದಲ್ಲಿ ಸ್ಥಳಿಯ ರಾಣೆಯರ್ ಸಂಘಟನೆಯವರ ವತಿಯಿಂದ ರಾಣ್ಯ ಸಮಾಜದ ಮಕ್ಕಳಿಗೆ ಪುಸ್ತಕ ವಿತರಣೆ ನಡೆಯಿತು. ಸತೀಶ್ ಸುರತ್ಕಲ್ದೇವಳದ ಅರ್ಚಕ ಶಿವಪ್ಪ,  ದೇಜಪ್ಪ...

Close