ಬಸ್ ಬಂದ್ ಆದರೂ ಕರ್ತವ್ಯ ನಿರತ ಸಿಬ್ಬಂದಿ

Photo by Sharath Shetty Kinnigoli

ಕಿನ್ನಿಗೋಳಿ: ಗುರುವಾರ ರಾಷ್ಟ್ರ ವ್ಯಾಪಿ ಬಂದ್ ಹಿನ್ನೆಲೆಯಲ್ಲಿ ಬಸ್ ಗಳು ಕರ್ತವ್ಯ ರಹಿತವಾಗಿ ನಿಂತಿದ್ದರೂ ಸಿಬ್ಬಂದಿಗಳು ಕರ್ತವ್ಯ ನಿರತರಾಗಿ ಚಕ್ರ ಬದಲಿಸುವ ಹಾಗೂ ಇನ್ನಿತರ ಕೆಲಸಗಳಲ್ಲಿ ತೊಡಗಿದ್ದರು.

Comments

comments

Leave a Reply

Read previous post:
ಕಿನ್ನಿಗೋಳಿಯಲ್ಲಿ ಬಂದ್ ಯಶಸ್ವಿ

Photo by Sharath Shetty Kinnigoli ಕಿನ್ನಿಗೋಳಿ: ಪೆಟ್ರೋಲ್ ದರ ಏರಿಕೆ ಖಂಡಿಸಿ ಭಾರತ್ ಬಂದ್ ಕಿನ್ನಿಗೋಳಿ ಹಾಗೂ ಮೂರುಕಾವೇರಿ ಪರಿಸರದಲ್ಲಿ ಯಶಸ್ವಿಯಾಗಿತ್ತು. ಮದುವೆ ಮತ್ತಿನ್ನಿತರ ಶುಭ...

Close