ಮದುವೆಗಳ ನಡುವೆ ಕಟೀಲು ಬಂದ್

Photo by Vomana

ಕಟೀಲು: ಕಟೀಲು ದೇವಳದಲ್ಲಿ ಬುಧವಾರ 72 ಹಾಗೂ ಗುರುವಾರ 69 ಜೋಡಿಗಳಿಗೆ ಕಂಕಣ ಭಾಗ್ಯ ದೊರಕಿದ್ದು ಬುಧವಾರ ವಾಹನಗಳ ದಟ್ಟಣೆಯಿಂದ, ಗುರುವಾರ ಬಂದ್ ಪ್ರಕರಣದಿಂದ ಭಕ್ತಾದಿಗಳು ಮತ್ತು ಮದುವೆಗೆ ಬಂದ ಯಾತ್ರಿಗಳು ಪರದಾಡುವಂತಾಯಿತು. ಬಂದ್ ಇದ್ದರೂ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸುವವರ ಸಂಖ್ಯೆ ಕಡಿಮೆ ಇರಲಿಲ್ಲ. ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದ್ದರಿಂದ ದೇವಳದಲ್ಲಿ ಭಕ್ತಾದಿಗಳ ಸಂಖ್ಯೆ ಅಧಿಕವಾಗಿತ್ತು. ಟ್ರಾಫಿಕ್ ವ್ಯವಸ್ಥೆಯ ತೊಂದರೆಯಿಂದಾಗಿ ಖಾಸಗಿ ವಾಹನ ಮಾಲಿಕರು ಪರದಾಡುವಂತಾಯಿತು.

Comments

comments

Leave a Reply

Read previous post:
ಬಸ್ ಬಂದ್ ಆದರೂ ಕರ್ತವ್ಯ ನಿರತ ಸಿಬ್ಬಂದಿ

Photo by Sharath Shetty Kinnigoli ಕಿನ್ನಿಗೋಳಿ: ಗುರುವಾರ ರಾಷ್ಟ್ರ ವ್ಯಾಪಿ ಬಂದ್ ಹಿನ್ನೆಲೆಯಲ್ಲಿ ಬಸ್ ಗಳು ಕರ್ತವ್ಯ ರಹಿತವಾಗಿ ನಿಂತಿದ್ದರೂ ಸಿಬ್ಬಂದಿಗಳು ಕರ್ತವ್ಯ ನಿರತರಾಗಿ ಚಕ್ರ...

Close