ಮುಲ್ಕಿ ಬಂದ್

Photo by Prakash Suvarna

ಕಿನ್ನಿಗೋಳಿ: ಭಾರತ್ ಬಂದ್ ಪೆಟ್ರೋಲ್ ದರ ಏರಿಕೆ ಖಂಡಿಸಿ ಮುಲ್ಕಿ ಪರಿಸರದಲ್ಲಿ ಬಿಜೆಪಿ ಕಾರ್ಯಕರ್ತರು ರಸ್ತೆ ತಡೆಯನ್ನು ಯಶಸ್ವಿಯಾಗಿ ಯಾವ ಅಡತಡೆಗಳಿಲ್ಲದಂತೆ ಎಚ್ಚರಿಕೆಯಿಂದ ನೆರವೇರಿಸಿ ಕೊಟ್ಟರು. ಬಸ್ ಹಾಗೂ ರಿಕ್ಷಾಗಳ ಸಂಚಾರ ವಿರಲಿಲ್ಲ. ಶಾಲಾ, ಕಾಲೇಜುಗಳು, ಅಂಗಡಿ ಮುಂಗಟ್ಟುಗಳು ಮುಚ್ಚಿದ್ದು. ರಸ್ತೆಗಳು ಬೀಕೋ ಎನ್ನುವಂತಿತ್ತು. ಆದರೂ ಹೆಚ್ಚಿನ ಸಂಖ್ಯೆಯಲ್ಲಿ ಮದುವೆ ಮತ್ತಿನ್ನಿತರ ಶುಭ ಕಾರ್ಯಗಳು ಇದ್ದುದರಿಂದ ಜನರ ಸಂಚಾರಕ್ಕೆ ಯಾವುದೇ ತೊಂದರೆಯಾಗದಂತೆ ಶಾಂತಿಯ ವ್ಯವಸ್ಥೆ ಕಾಪಾಡಿದರು.

Comments

comments

Leave a Reply

Read previous post:
ಮದುವೆಗಳ ನಡುವೆ ಕಟೀಲು ಬಂದ್

Photo by Vomana ಕಟೀಲು: ಕಟೀಲು ದೇವಳದಲ್ಲಿ ಬುಧವಾರ 72 ಹಾಗೂ ಗುರುವಾರ 69 ಜೋಡಿಗಳಿಗೆ ಕಂಕಣ ಭಾಗ್ಯ ದೊರಕಿದ್ದು ಬುಧವಾರ ವಾಹನಗಳ ದಟ್ಟಣೆಯಿಂದ, ಗುರುವಾರ ಬಂದ್...

Close