ಮೂರುಕಾವೇರಿ ರಾಣೆಯರ್ ಸಂಘಟನೆ ವತಿಯಿಂದ ಪುಸ್ತಕ ವಿತರಣೆ

ಕಿನ್ನಿಗೋಳಿ: ಮೂರುಕಾವೇರಿ ಶ್ರೀ ಮಹಾಮ್ಮಾಯಿ ದೇವಸ್ಥಾನದಲ್ಲಿ ಸ್ಥಳಿಯ ರಾಣೆಯರ್ ಸಂಘಟನೆಯವರ ವತಿಯಿಂದ ರಾಣ್ಯ ಸಮಾಜದ ಮಕ್ಕಳಿಗೆ ಪುಸ್ತಕ ವಿತರಣೆ ನಡೆಯಿತು. ಸತೀಶ್ ಸುರತ್ಕಲ್ದೇವಳದ ಅರ್ಚಕ ಶಿವಪ್ಪ,  ದೇಜಪ್ಪ ಗೌಡ, ದೇವಳದ ಗುರಿಕಾರ ಬಾಬು ಗೌಡ, ಸಂಘಟನೆಯ ಅಧ್ಯಕ್ಷ ಕೃಷ್ಣಪ್ಪ, ಕೋಶಾಧಿಕಾರಿ ವಿಠಲ,  ಗೋಪಾಲ, ಮತ್ತಿತರರು ಉಪಸ್ಥಿತರಿದ್ದರು. ಕಾರ್ಯದರ್ಶಿ ಕು.ಸುಮನಾ ಕಾರ್ಯಕ್ರಮ ನಿರೂಪಿಸಿದರು.

Comments

comments

Leave a Reply

Read previous post:
ಶ್ರೀ ನಾರಾಯಣಗುರು ಪ್ರಸಾದಿತ ಸಂಘ ನಿಡ್ಡೋಡಿ ವಾರ್ಷಿಕೋತ್ಸವ

Photo by Mithuna Kodethoor ಶ್ರೀ ನಾರಾಯಣಗುರು ಪ್ರಸಾದಿತ ಸಂಘ (ರಿ) ನಿಡ್ಡೋಡಿ ಇದರ ವಾರ್ಷಿಕೋತ್ಸವದ ಅಂಗವಾಗಿ ಸಾರ್ವಜನಿಕ ಸತ್ಯನಾರಾಯಣ ಪೂಜೆ ಹಾಗೂ ಉಚಿತ ಪುಸ್ತಕ ವಿತರಣೆ...

Close