ಶ್ರೀ ನಾರಾಯಣಗುರು ಪ್ರಸಾದಿತ ಸಂಘ ನಿಡ್ಡೋಡಿ ವಾರ್ಷಿಕೋತ್ಸವ

Photo by Mithuna Kodethoor

ಶ್ರೀ ನಾರಾಯಣಗುರು ಪ್ರಸಾದಿತ ಸಂಘ (ರಿ) ನಿಡ್ಡೋಡಿ ಇದರ ವಾರ್ಷಿಕೋತ್ಸವದ ಅಂಗವಾಗಿ ಸಾರ್ವಜನಿಕ ಸತ್ಯನಾರಾಯಣ ಪೂಜೆ ಹಾಗೂ ಉಚಿತ ಪುಸ್ತಕ ವಿತರಣೆ ನಡೆಯಿತು, ಕಾರ್ಯಕ್ರಮದಲ್ಲಿ ಶಿರ್ತಾಡಿ ಶ್ರೀ ಸೋಮನಾಥ ಶಾಂತಿ, ಸಂಘದ ಅಧ್ಯಕ್ಷ ಚಂದಯ ಸುವರ್ಣ, ಪುಟ್ಟಣ್ಣ ಪೂಜಾರಿ, ರಾಘು ಸುವರ್ಣ, ಸಂಜೀವ ಪೂಜಾರಿ,ವೆಂಕಪ್ಪ ಕೋಟ್ಯಾನ್ ಉಪಸ್ಥಿತರಿದ್ದರು. ಮುಂಬಯಿ ಸಮಿತಿ ವತಿಯಿಂದ ಪುಸ್ತಕ ವಿತರಣೆ ನಡೆಯಿತು.

Comments

comments

Leave a Reply

Read previous post:
ಆಟದಿಂದ……………. ಪಾಠದೆಡೆಗೆ!

ಮೊನ್ನೆ ಮೊನ್ನೆಯಷ್ಟೇ ರಜಾ ಶುರುವಾದ ಹಾಗಿತ್ತು.... ಎಷ್ಟು ಬೇಗ ಕಳೆದೋಗುತ್ತೆ ದಿನಗಳು...! ಇಷ್ಟುದಿನ ಅಪ್ಪ, ಅಮ್ಮನ ಮಡಿಲಲ್ಲಿ ಹೊರಗಿನ ಪ್ರಪಂಚದ ಅರಿವಿಲ್ಲದೆ ಕುಳಿತಿರುತ್ತಿದ್ದ ಮಕ್ಕಳಿಗೆ ಹೊಸ ತರಗತಿಗೆ ಕಾಲಿಡುತ್ತಿದ್ದಂತೆಯೇ...

Close