ಮುಂಡ್ಕೂರು ಜಯರಾಮ ಆಚಾರ್ಯ ನಿಧನ


ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಪ್ರಧಾನ ಅರ್ಚಕ ಅರ್ಚಕ ರತ್ನ ಮೂಂಡ್ಕೂರು ಜಯರಾಮ ಆಚಾರ್ಯ ಶುಕ್ರವಾರ ಜೂನ್ ೧ ರಂದು ದೈವದೀನರಾಗಿದ್ದಾರೆ. ಮೃತರಿಗೆ ೪ ಪುತ್ರ ಮಕ್ಕಳು ೨ ಪುತ್ರಿಯರು ಇದ್ದಾರೆ. ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಜೀರ್ಣೋದ್ದಾರ ಬ್ರಹ್ಮಕಲಶೋತ್ಸವಗಳ ರೂವಾರಿಯಾಗಿದ್ದು. ಅವರು ಕಜೆ ಮಾರಿ ಗುಡಿ ಶ್ರೀ ಮಹಮ್ಮಾಯೀ ದೇವಳದ ಬ್ರಹ್ಮಕಲಶೋತ್ಸವದಲ್ಲಿಯೂ ಕೂಡ ಅಪಾರ ಸೇವೆ ಸಲ್ಲಿಸಿದ್ದರು.

Comments

comments

Leave a Reply

Read previous post:
ಮುಲ್ಕಿ ಬಂದ್

Photo by Prakash Suvarna ಕಿನ್ನಿಗೋಳಿ: ಭಾರತ್ ಬಂದ್ ಪೆಟ್ರೋಲ್ ದರ ಏರಿಕೆ ಖಂಡಿಸಿ ಮುಲ್ಕಿ ಪರಿಸರದಲ್ಲಿ ಬಿಜೆಪಿ ಕಾರ್ಯಕರ್ತರು ರಸ್ತೆ ತಡೆಯನ್ನು ಯಶಸ್ವಿಯಾಗಿ ಯಾವ ಅಡತಡೆಗಳಿಲ್ಲದಂತೆ...

Close