ಉಲ್ಲಂಜೆ ಶಾಲೆ-ನಾಗರಿಕ ಪ್ರಜ್ಞಾ ಸೂತ್ರ ಮಾಹಿತಿ ಕಾರ್ಯಾಗಾರ

ಕಿನ್ನಿಗೋಳಿ: ಮೆನ್ನಬೆಟ್ಟು ಗ್ರಾಮ ಪಂಚಾಯತ್ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಂಟೀ ಆಶ್ರಯದಲ್ಲಿ ಉಲ್ಲಂಜೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಾಗರಿಕ ಪ್ರಜ್ಞಾ ಸೂತ್ರ ಮಾಹಿತಿ ಕಾರ್ಯಾಗಾರ ನಡೆಯಿತು. ಮಾಧವ ಮಯ್ಯ ಅವರು ಉಪನ್ಯಾಸ ನೀಡಿದರು. ಮೆನ್ನಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಶೈಲಾ ಶೆಟ್ಟಿ, ಪಿಡಿಒ ಗಣೇಶ ಬಡಿಗೇರ, ಚಂದ್ರಾವತಿ, ಶ್ರೀನಿವಾಸ ಯೋಜನೆಯ ಮೇಲ್ವಿಚಾರಕಿ ಲತಾ ಅಮೀನ್, ಸೇವಾನಿರತ ರಾಮ ಕುಮಾರ್ ಉಪಸ್ಥಿತರಿದ್ದರು.

Comments

comments

Leave a Reply

Read previous post:
ಮುಂಡ್ಕೂರು ಜಯರಾಮ ಆಚಾರ್ಯ ನಿಧನ

ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಪ್ರಧಾನ ಅರ್ಚಕ ಅರ್ಚಕ ರತ್ನ ಮೂಂಡ್ಕೂರು ಜಯರಾಮ ಆಚಾರ್ಯ ಶುಕ್ರವಾರ ಜೂನ್ ೧ ರಂದು ದೈವದೀನರಾಗಿದ್ದಾರೆ. ಮೃತರಿಗೆ ೪ ಪುತ್ರ ಮಕ್ಕಳು...

Close