ಕಟೀಲ್ ಸ್ಪೋರ್ಟ್ಸ್ ಮತ್ತು ಗೇಮ್ಸ್ ಕ್ಲಬ್ ವತಿಯಿಂದ ಪುಸ್ತಕ ವಿತರಣೆ

Photos by Mithuna Kodethoor

 ಕಿನ್ನಿಗೋಳಿ: ಕಟೀಲ್ ಸ್ಪೋರ್ಟ್ಸ್ ಮತ್ತು ಗೇಮ್ಸ್ ಕ್ಲಬ್ ವತಿಯಿಂದ ಕಟೀಲು ಪ್ರಾಥಮಿಕ ಹಾಗೂ ಪ್ರೌಢಶಾಲೆ, ಪದವೀಪೂರ್ವ ಕಾಲೇಜಿನ 240 ಮಕ್ಕಳಿಗೆ ರೂ. 42 ಸಾವಿರ ವೆಚ್ಚದ ಪುಸ್ತಕಗಳನ್ನು ವಿತರಿಸಲಾಯಿತು. ಮುಖ್ಯ ಶಿಕ್ಷಕಿ ಮಾಲತಿ, ಜಿ.ಪಂ.ಸದಸ್ಯ ಈಶ್ವರ್, ವೆಂಕಟರಮಣ ಮಯ್ಯ, ಕೇಶವ, ದಾನಿಗಳಾದ ಗಿರೀಶ್ ಶೆಟ್ಟಿ, ಸುನಿಲ್ ಸುವರ್ಣ, ಐವನ್ ಡಿಸೋಜ, ದಾಮೋದರ ಆಚಾರ್ಯ ಮತ್ತಿತರರಿದ್ದರು.

Comments

comments

Leave a Reply

Read previous post:
ಮುಂಡ್ಕೂರು – ತರೀಕೆರೆಯಲ್ಲಿ ನಡೆದ ರಾಷ್ಟ್ರೀಯ ಕರಾಟೆ ವಿಜೇತರು.

ಕಿನ್ನಿಗೋಳಿ: ತರೀಕೆರೆಯಲ್ಲಿ ನಡೆದ ರಾಷ್ಟ್ರೀಯ ಕರಾಟೆ ಸ್ಪರ್ಧಾ ಕೂಟದಲ್ಲಿ ಭಾಗವಹಿಸಿ 9 ಚಿನ್ನ, 2 ಬೆಳ್ಳಿ, 2 ಕಂಚು ಪದಕಗಳಿಸಿದೆ. ಮುಂಡ್ಕೂರು ಮುಲ್ಲಡ್ಕ ರಾಘು. ಟಿ.ಶೆಟ್ಟಿ, ಪ್ರಾಯೋಜಕತ್ವದ...

Close