ಮುಂಡ್ಕೂರು – ಚೆನೈಯಲ್ಲಿ ನಡೆದ ರಾಷ್ಟ್ರ ಮಟ್ಟದ ಕರಾಟೆ ವಿಜೇತರು.

ಕಿನ್ನಿಗೋಳಿ:  ಚೆನೈಯಲ್ಲಿ ನಡೆದ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿ 4ಚಿನ್ನ, 7ಬೆಳ್ಳಿ, 3ಕಂಚು  ಪದಕಗಳಿಸಿದೆ. ಮುಂಡ್ಕೂರು ಮುಲ್ಲಡ್ಕ ರಾಘು. ಟಿ.ಶೆಟ್ಟಿ, ಪ್ರಾಯೋಜಕತ್ವದ ಮುಂಡ್ಕೂರು ಕರಾಟೆ ತರಗತಿಯ ವಿದ್ಯಾರ್ಥಿಗಳಾದ ಮೃನಾಳಿ ಶೆಟ್ಟಿ, ರಂಜಿತ್ ಎಸ್, ಶಿಕ್ಷಕ ಸತೀಶ್ ಬೆಳ್ಮಣ್, ತರಗತಿಯ ಪೋಷಕರಾದ ರಾಘು. ಟಿ.ಶೆಟ್ಟಿ ಮುಂಡ್ಕೂರು, ಜಾಫರ್ ಸಾಧಿಕ್, ಪವನ್ ಕುಮಾರ್, ಪ್ರಶಾಂತ್ ಆಚಾರ್ಯ, ಯತೀಶ್ ಪೂಜಾರಿ, ದೇವಿಪ್ರಸಾದ್ ಆಚಾರ್ಯ, ಸ್ವಾತಿ, ರಾಧಿಕಾ ರೆಡ್ಡಿ, ನಿವಿಟಾ ಕರ್ಡೋಜಾ.

Comments

comments

Leave a Reply

Read previous post:
ಜೇನು ಕೃಷಿಯ ಬಗ್ಗೆ ಮಾಹಿತಿ ಹಾಗೂ ಪ್ರಾತ್ಯಕ್ಷಿತೆ ಕಾರ್ಯಾಗಾರ

ಕಿನ್ನಿಗೋಳಿ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೆನ್ನಬೆಟ್ಟು ಕಾರ್ಯಕ್ಷೇತ್ರದ ಸಾವಯವ ಗ್ರಾಮ/ಸ್ಥಳ ಯೋಜನೆಯಲ್ಲಿ ಜೇನು ಕೃಷಿಯ ಬಗ್ಗೆ ಮಾಹಿತಿ ಹಾಗೂ ಪ್ರಾತ್ಯಕ್ಷಿತೆ ಕಾರ್ಯಾಗಾರ ಕೆಮ್ಮಡೆ ಜಗದೀಶ್ ಶೆಟ್ಟಿ ಅವರ...

Close