ಮುಂಡ್ಕೂರು – ತರೀಕೆರೆಯಲ್ಲಿ ನಡೆದ ರಾಷ್ಟ್ರೀಯ ಕರಾಟೆ ವಿಜೇತರು.

ಕಿನ್ನಿಗೋಳಿ: ತರೀಕೆರೆಯಲ್ಲಿ ನಡೆದ ರಾಷ್ಟ್ರೀಯ ಕರಾಟೆ ಸ್ಪರ್ಧಾ ಕೂಟದಲ್ಲಿ ಭಾಗವಹಿಸಿ 9 ಚಿನ್ನ, 2 ಬೆಳ್ಳಿ, 2 ಕಂಚು ಪದಕಗಳಿಸಿದೆ. ಮುಂಡ್ಕೂರು ಮುಲ್ಲಡ್ಕ ರಾಘು. ಟಿ.ಶೆಟ್ಟಿ, ಪ್ರಾಯೋಜಕತ್ವದ ಮುಂಡ್ಕೂರು ಕರಾಟೆ ತರಗತಿಯ ವಿದ್ಯಾರ್ಥಿಗಳಾದ ಮೃನಾಳಿ ಶೆಟ್ಟಿ, ತರಗತಿಯ ಪೋಷಕರಾದ ರಾಘು. ಟಿ.ಶೆಟ್ಟಿ ಮುಂಡ್ಕೂರು, ಶಿಕ್ಷಕ ಸತೀಶ್ ಬೆಳ್ಮಣ್, ರಂಜಿತ್ ಎಸ್, ಜಾಫರ್ ಸಾಧಿಕ್, ಪ್ರಶಾಂತ್ ಆಚಾರ್ಯ, ಯತೀಶ್ ಪೂಜಾರಿ, ದೇವಿಪ್ರಸಾದ್ ಆಚಾರ್ಯ, ಸ್ವಾತಿ ಆಚಾರ‍್ಯ, ನಿವಿಟಾ ಕರ್ಡೋಜಾ.

Comments

comments

Leave a Reply

Read previous post:
ಮುಂಡ್ಕೂರು – ಚೆನೈಯಲ್ಲಿ ನಡೆದ ರಾಷ್ಟ್ರ ಮಟ್ಟದ ಕರಾಟೆ ವಿಜೇತರು.

ಕಿನ್ನಿಗೋಳಿ:  ಚೆನೈಯಲ್ಲಿ ನಡೆದ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿ 4ಚಿನ್ನ, 7ಬೆಳ್ಳಿ, 3ಕಂಚು  ಪದಕಗಳಿಸಿದೆ. ಮುಂಡ್ಕೂರು ಮುಲ್ಲಡ್ಕ ರಾಘು. ಟಿ.ಶೆಟ್ಟಿ, ಪ್ರಾಯೋಜಕತ್ವದ ಮುಂಡ್ಕೂರು ಕರಾಟೆ ತರಗತಿಯ ವಿದ್ಯಾರ್ಥಿಗಳಾದ ಮೃನಾಳಿ...

Close