ಕಟೀಲು ಪ.ಪೂ.ಕಾಲೇಜಿನಲ್ಲಿ ಮುಂಬೈ ಹಳೆ ವಿದ್ಯಾರ್ಥಿ ಸಂಘದ ಸಭೆ

Photo By Sharath Shetty
ಕಟೀಲು : ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳದ ವಿದ್ಯಾ ಸಂಸ್ಥೆಗಳ ಮುಂಬೈ ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಸಭೆ ರವಿವಾರ ನಡೆಯಿತು. ದೇವಳದ ಆಡಳಿತ ಅಧಿಕಾರಿ, ಸಂಚಾಲಕ ಡಾ| ವೆಂಕಟೇಶ್ ಐ.ಎ.ಎಸ್, ಅಧ್ಯಕ್ಷತೆ ವಹಿಸಿದ್ದು ಸಂಘದ ಅಧ್ಯಕ್ಷ ತುಕಾರಾಮ ಶೆಟ್ಟಿ, ಕಾರ್ಯದರ್ಶಿ ಯಾಧವ ಶೆಟ್ಟಿ, ಹರೀಶ್ ಶೆಟ್ಟಿ ಕೊಡೆತ್ತೂರು, ಗಣೇಶ್ ಶೆಟ್ಟಿ ಉಪಸ್ಥಿತರಿದ್ದರು.
ರಹತಮಹೋತ್ಸವ ಸಮಿತಿಯ ಅಧ್ಯಕ್ಷ ಉದ್ಯಮಿ ಪಡು ಚಿತ್ತರಂಜನ್ ಶೆಟ್ಟಿ ಹಾಗೂ ರಂಗಮಂದಿರದ ಇಂಜಿನಿಯರ್ ಸಂತೋಷ್ ಶೆಟ್ಟಿ ರಂಗಮಂದಿರದ ಕುರಿತು ಮಾಹಿತಿ ನೀಡಿದರು.

Comments

comments

Leave a Reply

Read previous post:
ಕರ್ನಿರೆ ಶಾಲೆಯಲ್ಲಿ ಪ್ರಾರಂಭೋತ್ಸವ.

ಕಿನ್ನಿಗೋಳಿ : ಕರ್ನಿರೆ ಸರಕಾರಿ ಹಿರಿಯ ಪ್ರಾರಂಭೋತ್ಸವ ಹಾಗೂ ಪುಸ್ತಕ ವಿತರಣೆ ಶನಿವಾರ ನಡೆಯಿತು. ಮುಂಬೈನ ಉದ್ಯಮಿ ಕರ್ನಿರೆ ವಿಶ್ವನಾಥ ಶೆಟ್ಟಿಯವರು ಕಳೆದ ಹದಿನೈದು ವರ್ಷಗಳಿಂದ ನೀಡುತ್ತಿರುವ...

Close