ಕರ್ನಿರೆ ಶಾಲೆಯಲ್ಲಿ ಪ್ರಾರಂಭೋತ್ಸವ.

ಕಿನ್ನಿಗೋಳಿ : ಕರ್ನಿರೆ ಸರಕಾರಿ ಹಿರಿಯ ಪ್ರಾರಂಭೋತ್ಸವ ಹಾಗೂ ಪುಸ್ತಕ ವಿತರಣೆ ಶನಿವಾರ ನಡೆಯಿತು. ಮುಂಬೈನ ಉದ್ಯಮಿ ಕರ್ನಿರೆ ವಿಶ್ವನಾಥ ಶೆಟ್ಟಿಯವರು ಕಳೆದ ಹದಿನೈದು ವರ್ಷಗಳಿಂದ ನೀಡುತ್ತಿರುವ ಪುಸ್ತಕ ವಿತರಣೆ ನಡೆಯಿತು. ಶಾಲಾಭಿವ್ರದ್ದಿ ಸಮಿತಿಯ ಅಧ್ಯಕ್ಷ ದಯಾನಂದ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದು, ವಿದ್ಯಾಭಿಮಾನಿಗಳಾದ ದಿನೇಶ್ ಪುತ್ರನ್, ಇಸ್ಮಾಯಿಲ್ ಬಳ್ಕುಂಜೆ ಮತ್ತಿತರರಿದ್ದರು. ಶಿಕ್ಷಕಿ ಜಯಂತಿ ಸ್ವಾಗತಿಸಿ, ಮುಖ್ಯ ಶಿಕ್ಷಕಿ ಪ್ರಭಾವತಿ ಪ್ರಸ್ತಾವನೆಗೈದು ಆಶಾ ವಂದಿಸಿದರು. ಜೆಸಿಂತಾ ಸಲ್ಡಾನಾ ಕಾರ್ಯಕ್ರಮ ನಿರೂಪಿಸಿದರು.

Comments

comments

Leave a Reply

Read previous post:
ಕಿನ್ನಿಗೋಳಿ ರೋಟರಿಯಿಂದ ರೀಸ್ ಮ್ಯಾಥ್ಯೂ ಗೆ ಸನ್ಮಾನ.

ಕಿನ್ನಿಗೋಳಿ : ಕಿನ್ನಿಗೋಳಿ ಕೆನರಾ ಬ್ಯಾಂಕಿನ ಶಾಖಾ ಪ್ರಬಂಧಕರಾಗಿ ರೋಟರಿಯ ಸದಸ್ಯರಾಗಿ ಇದೀಗ ಗೋವಾಗೆ ವರ್ಗಾವಣೆಗೊಂಡ ರೀಸ್ ಮ್ಯಾಥ್ಯೂ ರನ್ನು ಸೋಮವಾರ ರೋಟರಿ ವತಿಯಂದ ಸಪತ್ನಿಕರಾಗಿ ಸನ್ಮಾನಿಸಲಾಯಿತು.ರೋಟರಿಯ...

Close