ಕಿನ್ನಿಗೋಳಿ ರೋಟರಿಯಿಂದ ರೀಸ್ ಮ್ಯಾಥ್ಯೂ ಗೆ ಸನ್ಮಾನ.

ಕಿನ್ನಿಗೋಳಿ : ಕಿನ್ನಿಗೋಳಿ ಕೆನರಾ ಬ್ಯಾಂಕಿನ ಶಾಖಾ ಪ್ರಬಂಧಕರಾಗಿ ರೋಟರಿಯ ಸದಸ್ಯರಾಗಿ ಇದೀಗ ಗೋವಾಗೆ ವರ್ಗಾವಣೆಗೊಂಡ ರೀಸ್ ಮ್ಯಾಥ್ಯೂ ರನ್ನು ಸೋಮವಾರ ರೋಟರಿ ವತಿಯಂದ ಸಪತ್ನಿಕರಾಗಿ ಸನ್ಮಾನಿಸಲಾಯಿತು.ರೋಟರಿಯ ಸದಸ್ಯ ಸಂತೋಷ್ ಕುಮಾರ್ ಹಾಗೂ ಸವಿತಾ ಸಂತೋಷ್ ರವರ ವೈವಾಹಿಕ ದಿನಾಚರಣೆ ನಡೆಯಿತು. ಮಿಮಿಕ್ರಿ ಕಲಾವಿದ ಪಟ್ಟಾಭಿರಾಮ ಸುಳ್ಯ ಮುಖ್ಯ ಅತಿಥಿಯಾಗಿದ್ದು, ರೋಟರಿ ಅಧ್ಯಕ್ಷ ಜಯರಾಮ ಪೂಂಜ ಅಧ್ಯಕ್ಷತೆ ವಹಿಸಿದ್ದರು.ರೋಟರಿಯ ನಿಕಟಪೂರ್ವಾಧ್ಯಕ್ಷ ಸತೀಶ್ಚಂದ್ರ ಹೆಗ್ಡೆ, ವಲಯ ಸೇನಾನಿ ಹೆರಿಕ್ ಪಾಯಸ್, ಕಾರ್ಯದರ್ಶಿ ಯಶವಂತ ಐಕಳ ಮತ್ತಿತರರಿದ್ದರರು.ಶರತ್ ಶೆಟ್ಟಿ ಅತಿಥಿ ಪರಿಚಯ ನೀಡಿದರೆ, ಕೆ.ಬಾಲಕೃಷ್ಣ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Comments

comments

Leave a Reply

Read previous post:
ಉಲ್ಲಂಜೆ ಶಾಲೆಯಲ್ಲಿ 6ನೇ ವರ್ಷದ ಯಕ್ಷಗಾನ, ಯೋಗ, ಸಂಗೀತ, ನೃತ್ಯ ತರಗತಿಗಳ ಉದ್ಘಾಟನೆ

Photos By Mithuna Kodethoor ಕಿನ್ನಿಗೋಳಿ : ಸರಕಾರಿ ಶಾಲೆಗಳಲ್ಲೀಗ ಅತ್ಯುತ್ತಮ ಸವಲತ್ತುಗಳು ವಿದ್ಯಾರ್ಥಿಗಳಿಗೆ ಸಿಗುತ್ತಿದ್ದು, ಕನ್ನಡ ಮಾಧ್ಯಮದಲ್ಲಿ ಕಲಿತವರೇ ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆಗಳಲ್ಲಿ ಅತಿ ಹೆಚ್ಚು...

Close