ರೋಟರಾಕ್ಟ್ ಜಿಲ್ಲಾ ಅಧಿವೇಶನದಲ್ಲಿ ಕಿನ್ನಿಗೋಳಿ ರೋಟರಾಕ್ಟ್ ಕ್ಲಬ್ ಗೆ 14 ಪ್ರಶಸ್ತಿಗಳು

ಕಿನ್ನಿಗೋಳಿ : ಮೂಡಬಿದ್ರೆಯಲ್ಲಿ ಜರಗಿದ ರೋಟರಿ ಜಿಲ್ಲೆ 3180 ರ ರೋಟರಾಕ್ಟ್ ಜಿಲ್ಲಾ ಅಧಿವೇಶನದಲ್ಲಿ ಕಿನ್ನಿಗೋಳಿ ರೋಟರಾಕ್ಟ್ ಕ್ಲಬ್ ಗೆ 14ಪ್ರಶಸ್ತಿಗಳು ದೊರಕಿತು.
ಗಣೇಶ್ ಕಾಮತ್ – ಉತ್ತಮ ಅಧ್ಯಕ್ಷ ಹಾಗೂ ಕೆ.ಬಿ. ಸುರೇಶ್ – ಉತ್ತಮ ಸಭಾಪತಿ ಪ್ರಶಸ್ತಿಗಳನ್ನು ಪಡೆದುಕೊಂಡರು.
ಕಣ್ಣಿನ ರಕ್ಷಣೆ, ಪರಿಸರ ರಕ್ಷಣೆ ವಿಭಾಗಗಳಲ್ಲಿ ಪ್ರಥಮ, ಉತ್ತಮ ಕ್ಲಬ್, ಜಿಲ್ಲಾಯೋಜನೆ, ಮಾಸ ಪತ್ರಿಕೆ ವಿಭಾಗಗಳಲ್ಲಿ ದ್ವಿತೀಯ ಪ್ರಶಸ್ತಿಗಳನ್ನು ಪಡೆದುಕೊಂಡಿತು.
ರೋಟರಾಕ್ಟ್ ಕ್ಲಬ್ ಮಂಗಳೂರು ಸಿಟಿ ಆತಿಥ್ಯದಲ್ಲಿ ಜರಗಿದ ಜಿಲ್ಲಾ ಮಟ್ಟದ ರಸ ಪ್ರಶ್ನೆ ಸ್ಪರ್ಧೆಯಲ್ಲಿ ಸುಮೀತ್ ಕುಮಾರ್ ನೇತೃತ್ವದ ಕಿನ್ನಿಗೋಳಿ ರೋಟರಾಕ್ಟ್ ಕ್ಲಬ್ ಪ್ರಥಮ ಸ್ಥಾನ ಗಳಿಸಿತು

 

Comments

comments

Leave a Reply

Read previous post:
ಕಟೀಲು ಪ.ಪೂ.ಕಾಲೇಜಿನಲ್ಲಿ ಮುಂಬೈ ಹಳೆ ವಿದ್ಯಾರ್ಥಿ ಸಂಘದ ಸಭೆ

Photo By Sharath Shetty ಕಟೀಲು : ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳದ ವಿದ್ಯಾ ಸಂಸ್ಥೆಗಳ ಮುಂಬೈ ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಸಭೆ ರವಿವಾರ ನಡೆಯಿತು. ದೇವಳದ...

Close