ಮುಲ್ಕಿಯಲ್ಲಿ ಭಾರತಮಾತಾ ಪೂಜನ

Photo By Prakash M Suvarna

ಮುಲ್ಕಿ: ಇಲ್ಲಿನ ಕೆ.ಎಸ್.ರಾವ್ ನಗರದ ಭಾರತ ಮಾತಾ ಪೂಜನ ನಡೆಯಿತು. ಇದೇ ಸಂದರ್ಭ ಪರಿಸರದ 125 ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ವಿತರಿಸಲಾಯಿತು. ಪಡುಪಣಂಬೂರು ಕಿರಣ್ ಕುಮಾರ್ ಉಪನ್ಯಾಸ ನೀಡಿ ಪ್ರಾಚೀನ ಭಾರತ ಹಾಗೂ ಧರ್ಮ ಪರಂಪರೆಯ ಬಗ್ಗೆ ಮಾತನಾಡಿದರು. ಎಸ್.ಎಸ್. ಸತೀಶ್ ಭಟ್, ಪಾದೆಮನೆ ಪ್ರಭುಶಂಕರ ರೈ, ರಾಮಕೃಷ್ಣನ್ ಬೆಂಗಳೂರು, ಕಸ್ತೂರಿ ಪಂಜ, ಹರಿಪ್ರಸಾದ್, ಸಂಚಾಲಕ ಶೈಲೇಶ್ ಮುಲ್ಕಿ, ಪ್ರವೀಣ್ ನಾಯಕ್, ರಾಜು, ಮನೋಜ್ ಕುಮಾರ್, ವಿಠಲ, ಮಂಜುನಾಥ ಕೆ. ಮತ್ತಿತರರಿದ್ದರು. ವೀರಣ್ಣ ಸ್ವಾಗತಿಸಿದರು. ವೀರಭದ್ರ ವಂದಿಸಿದರು.

 

Comments

comments

Leave a Reply

Read previous post:
ಕಾಂಗ್ರೇಸ್‌ಗೆ ಸೋಲಿನ ಸರಮಾಲೆ – ನಾಗರಾಜ ಶೆಟ್ಟಿ

Photo By Naredra Kerekadu ಮುಲ್ಕಿ : ಶಿಕ್ಷಕರ ಮತ್ತು ಪದವಿ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೇಸ್ ಗೆಲ್ಲುತ್ತದೆ ಎಂಬ ಭ್ರಮೆಯೊಂದಿಗೆ ಬಿಜೆಪಿಯ ಬಗ್ಗೆ ಎಷ್ಟೇ ಅಪಪ್ರಚಾರ ನಡೆಸಿದರು ಅದಕ್ಕೆ...

Close