ಶ್ರೀ ಶಾರದಾ ಪ್ರೌಢ ಶಾಲೆಯ ವಿದ್ಯಾರ್ಥಿ ಅಭೀಷೇಕ್ ಆಳ್ವ ಪ್ರಥಮ

 ಕಿನ್ನಿಗೋಳಿ : 2012  ಸಾಲಿನ ಎಸ್. ಎಸ್. ಎಲ್. ಸಿ ಪರೀಕ್ಷೆಯಲ್ಲಿ ಶಿಮಂತೂರು ಅನುದಾನಿತ ಶ್ರೀ ಶಾರದಾ ಪ್ರೌಢ ಶಾಲೆಯ ವಿದ್ಯಾರ್ಥಿ ಅಭೀಷೇಕ್ ಆಳ್ವ 593(94.89%) ಅಂಕಗಳನ್ನು ಪಡೆದು ಡಿಸ್ಟಿಂಕ್ಷನ್‌ನಲ್ಲಿ ಉತ್ತೀರ್ಣರಾಗಿದ್ದು ಶಾಲೆಗೆ ಮೊದಲಿಗನ್ನಾಗಿದ್ದಾರೆ.

Comments

comments

Leave a Reply

Read previous post:
ಮುಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ

Photo By Narendra Kerekadu ಮುಲ್ಕಿ : ವಿದ್ಯಾದಾನವು ಅತ್ಯುತ್ತಮ ದಾನವಾಗಿದ್ದು ಶೈಕ್ಷಣಿಕ ಸಹಕಾರ ನೀಡುವುದು ಉತ್ತಮ ಕಾರ್ಯವಾಗಿದೆ ಎಂದು ಅಂತರಾಷ್ಟ್ರೀಯ ದೇಹಧಾಢ್ಯ ಪಟು ನಾಗೇಶ್ ಪ್ರಸಾದ್ ಹೇಳಿದರು....

Close