ವಿಶ್ವಬ್ರಾಹ್ಮಣ ಸಮಾಜಸೇವಾ ಸಂಘ(ರಿ) ಇದರ ನೂತನ ಪದಾಧಿಕಾರಿಗಳು

Photo By Sharath Shetty Kinnigoli

ಕಿನ್ನಿಗೋಳಿ, ಜೂನ್: ವಿಶ್ವಬ್ರಾಹ್ಮಣ ಸಮಾಜಸೇವಾ ಸಂಘ(ರಿ) ಇದರ ನೂತನ ಅಧ್ಯಕ್ಷರಾಗಿ ದಿನೇಶ್ ಜ್ಯವೆಲರ‍್ಸ್‌ನ ಕೆ. ದಿನೇಶ್ ಆಚಾರ್ಯ ಆಯ್ಕೆಯಾಗಿದ್ದಾರೆ.

ಇತರ ಪದಾಧಿಕಾರಿಗಳು:
ಉಪಾಧ್ಯಕ್ಷರು: ಕೆ. ಪ್ರಭಾಕರ ಆಚಾರ್ಯ,
ಕಾರ್ಯದರ್ಶಿ: ಕೆ. ಉದಯ್ ಕುಮಾರ್,
ಜೊತೆ ಕಾರ್ಯದರ್ಶಿ: ಯೊಗೀಶ್ ಆಚಾರ್ಯ,
ಕೋಶಾಧಿಕಾರಿ: ಶೈಲೇಶ್,
ಸಾಂಸ್ಕೃತಿಕ ಕಾರ್ಯದರ್ಶಿ: ಕೆ. ಬಿ. ಸುರೇಶ್,
ಕ್ರೀಡಾ ಕಾರ್ಯದರ್ಶಿ: ಕೆ. ಎಸ್. ಯೊಗೀಶ್,
ಕಾರ್ಯಕಾರಿ ಸಮಿತಿ: ಕೆ. ಎಸ್. ಉಮೇಶ್, ಎಳಿಂಜೆ ಭಾಸ್ಕರ್, ರವೀಂದ್ರ, ಯೊಗೀಶ್. ಎಸ್, ಸಂತೋಷ್ ಕುಮಾರ್, ಕೆ. ಸುರೇಂದ್ರ ಆಚಾರ್ಯ, ಕೆ. ವಿಶ್ವನಾಥ, ಎಸ್. ಎಸ್ ಮಾಧವ, ಶಿವರಾಮ, ಶಿವಪ್ರಸಾದ್, ಸದಾನಂದ, ಎಂ. ಸುಧಾಕರ್, ಹರಿಪ್ರಸಾದ್, ವಿ. ನವೇನ್, ಗಣೇಶ್, ಪ್ರಸಾದ್.

Comments

comments

Leave a Reply

Read previous post:
ಶ್ರೀ ಕಾಳಿಕಾಂಬಾ ಮಹಿಳಾವೃಂದ ಕಿನ್ನಿಗೋಳಿ ಇದರ ನೂತನ ಪದಾಧಿಕಾರಿಗಳು

Photo By Sharath Shetty Kinnigoli ಕಿನ್ನಿಗೋಳಿ, ಜೂನ್: ಶ್ರೀ ಕಾಳಿಕಾಂಬಾ ಮಹಿಳಾವೃಂದ ಕಿನ್ನಿಗೋಳಿ ಇದರ ನೂತನ ಅಧ್ಯಕ್ಷರಾಗಿ ರತ್ನಾ ಪ್ರಭಾಕರ ಆಚಾರ್ಯ ಆಯ್ಕೆಯಾಗಿದ್ದಾರೆ. ಇತರ ಪದಾಧಿಕಾರಿಗಳು:...

Close