ಶ್ರೀ ಕಾಳಿಕಾಂಬಾ ಮಹಿಳಾವೃಂದ ಕಿನ್ನಿಗೋಳಿ ಇದರ ನೂತನ ಪದಾಧಿಕಾರಿಗಳು

Photo By Sharath Shetty Kinnigoli
ಕಿನ್ನಿಗೋಳಿ, ಜೂನ್: ಶ್ರೀ ಕಾಳಿಕಾಂಬಾ ಮಹಿಳಾವೃಂದ ಕಿನ್ನಿಗೋಳಿ ಇದರ ನೂತನ ಅಧ್ಯಕ್ಷರಾಗಿ ರತ್ನಾ ಪ್ರಭಾಕರ ಆಚಾರ್ಯ ಆಯ್ಕೆಯಾಗಿದ್ದಾರೆ.

ಇತರ ಪದಾಧಿಕಾರಿಗಳು:
ಉಪಾಧ್ಯಕ್ಷರು: ಪ್ರೇಮ ಮಾಧವ ಆಚಾರ್ಯ ಬಲವಿನ ಗುಡ್ಡೆ,
ಕಾರ್ಯದರ್ಶಿ: ಗೀತಾ ನೀಲ ಶ್ಯಾಮ್,
ಜೊತೆ ಕಾರ್ಯದರ್ಶಿ: ವಾಣಿ ಗೋಪಾಲ್,
ಕೋಶಾಧಿಕಾರಿ: ಅನಿತಾ ವಿಶ್ವನಾಥ,
ಸಾಂಸ್ಕೃತಿಕ ಕಾರ್ಯದರ್ಶಿ: ರಾಜೇಶ್ವರಿ ಪ್ರಕಾಶ್,
ಕಾರ್ಯಕಾರಿ ಸಮಿತಿ: ಮಮತಾ ಸುರೇಂದ್ರ, ಅನಿತಾ ಪೃಥ್ವಿರಾಜ್, ಹೇಮಾ ವಿಶ್ವನಾಥ, ಲತಾ ದಿನೇಶ್, ಅನುರಾಧ ದಿನೇಶ್, ಜಯಲಕ್ಷೀ ಉದಯ್, ವಿಧ್ಯಾ ಸುಧಾಕರ್, ಸವಿತಾ ದಿನೇಶ್, ರೂಪಾ ಭಾಸ್ಕರ್, ವಾಣಿ ಗಣೇಶ್,

 

Comments

comments

Leave a Reply

Read previous post:
ಮುಲ್ಕಿ ಫೋಲೀಸರಿಂದ ಕದ್ದ ಬಂಗಾರ ವಾರೀಸುದಾರರಿಗೆ ಹಸ್ತಾಂತರ

Photo & News by Prakash M Suvarna & Narendra Kerekadu ಮುಲ್ಕಿ : ಮುಲ್ಕಿಯ ಕುಖ್ಯಾತ ಕಳ್ಳನಾಗಿ ಗುರುತಿಸಿಕೊಂಡ ಬೆಳ್ಳಾಯರು ನಿವಾಸಿ ಅಬ್ದುಲ್ ರಜಾಕ್‌ನಿಂದ ವಶಪಡಿಸಿಕೊಂಡ...

Close