ಕಟೀಲು : ತೀರ್ಥ ಮಂಟಪಕ್ಕೆ ಚಿನ್ನ ಬೆಳ್ಳಿಯ ಹೊದಿಕೆ

Mithuna Kodethoor

ಕಟೀಲು : ಕಟೀಲು ದೇಗುಲದ ತೀರ್ಥಮಂಟಪಕ್ಕೆ ಬೆಳುವಾಯಿ ಅಡಿಂಜೆ ಗುತ್ತು ಜಯರಾಮ ಶೆಟ್ಟಿ ಕಾಣಿಕೆಯಾಗಿ ನೀಡಿದ ಮೂರೂವರೆ ಕೆ.ಜಿ. ಬೆಳ್ಳಿಯ ಹೊದಿಕೆ, 84ಗ್ರಾಂ.ಚಿನ್ನದ ಕೀರ್ತಿ ಮುಖವನ್ನು ದೇವರಿಗೆ ಸಮರ್ಪಿಸಲಾಯಿತು. ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ, ಅನಂತಪದ್ಮನಾಭ ಆಸ್ರಣ್ಣ, ಪ್ರಸಾದ ಆಸ್ರಣ್ಣ, ಹರಿ ಆಸ್ರಣ್ಣ ಮತ್ತಿತರರಿದ್ದರು.

Comments

comments

Leave a Reply

Read previous post:
ಕಟೀಲು : ಪುಸ್ತಕ ವಿತರಣೆ

Mithuna Kodethoor ಕಟೀಲು : ಇಲ್ಲಿನ ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಾಥಮಿಕ ಶಾಲೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪ.ಪಂಗಡದ 55 ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ವಿತರಿಸಲಾಯಿತು. ಅರ್ಚಕ ಹರಿನಾರಾಯಣ...

Close