ಕಿನ್ನಿಗೋಳಿಯಲ್ಲಿ ಮಳ್ಳ ಗಿಂಪೆಲ್ ನಾಟಕ

Mithuna Kodethoor

ಕಿನ್ನಿಗೋಳಿ : ನೀನಾಸಂ ಪದವೀಧರರ ಥಿಯೇಟರ್ ಸಮುರಾಯ್ ಕಲಾವಿದರಿಂದ ತಾ.16ರಂದು ಸಂಜೆ 7ಗಂಟೆಗೆ ಕಿನ್ನಿಗೋಳಿಯ ಅನುಗ್ರಹ ಬಯಲು ರಂಗಮಂಟಪದಲ್ಲಿ ಮಳ್ಳ ಗಿಂಪೆಲ್ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಅನಂತಪ್ರಕಾಶದ ಪ್ರಕಟನೆ ತಿಳಿಸಿದೆ.
ನೋಬೆಲ್ ಪುರಸ್ಕೃತ ಐಸಾಕ್ ಬಾಶೆವಿಶ್ ಸಿಂಗರ್‌ನ ಗಿಂಪೆಲ್ ದ ಫೂಲ್ ಕಥೆಯ ವಿವೇಕ ಶಾನಭಾಗ್ ಮತ್ತು ಜಯಂತ ಕಾಯ್ಕಿಣಿ ಅನುವಾದಿಸಿರುವ ಕನ್ನಡ ನಾಟಕ ಮಳ್ಳ ಗಿಂಪೆಲ್‌ನ್ನು ಮಂಜು ಕೊಡಗು ನಿರ್ದೇಶಿಸಿದ್ದಾರೆ.

 

Comments

comments

Leave a Reply

Read previous post:
ತೋಕೂರು,ದಂತ ಚಿಕಿತ್ಸಾ ತಪಾಸಣಾ ಶಿಬಿರ ಮತ್ತು ಮಾಹಿತಿ ಕಾರ್ಯಕ್ರಮ

Photo By: PVRAO ತೋಕೂರು: ತಪೋವನ, ತೋಕೂರು, "ಆರೋಗ್ಯವಂತರಾಗಿ , ದೇಶದ ಯುವ ಶಕ್ತಿಯಾಗಿ ಬೆಳೆಯಿರಿ, ಆರೋಗ್ಯವಂತ ಯುವಶಕ್ತಿಯೇ ನಮ್ಮ ದೇಶದ ಶಕ್ತಿ, ಯುವಜನರು ದುಶ್ಚಟಗಳಿಗೆ ಬಲಿ ಬೀಳದೆ ತಮ್ಮ...

Close