ಮುಲ್ಕಿ ಬಿ.ಜೆ.ಪಿ. ಶಕ್ತಿ ಕೇಂದ್ರ – ವಿಧಾನ ಪರಿಷತ್ ಚುನಾವಣೆ ವಿಜಯೋತ್ಸವ

Photo By Prakash Suvarna

ಮುಲ್ಕಿ : ವಿಧಾನ ಪರಿಷತ್ ಚುನಾವಣೆಯಲ್ಲಿ  ನೈರುತ್ಯ ಶಿಕ್ಷಕ ಕ್ಷೇತ್ರದ ಅಭ್ಯರ್ಥಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹಾಗೂ ಪದವೀಧರ ಕ್ಷೇತ್ರದ ಅಭ್ಯರ್ಥಿ ಡಿ. ಎಚ್. ಶಂಕರ ಮೂರ್ತಿ ವಿಜಯಿಯಾದರು. ಮುಲ್ಕಿ ಬಿ.ಜೆ.ಪಿ. ಶಕ್ತಿ ಕೇಂದ್ರದ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.

Comments

comments

Leave a Reply

Read previous post:
ಕಿನ್ನಿಗೋಳಿಯಲ್ಲಿ ಮಳ್ಳ ಗಿಂಪೆಲ್ ನಾಟಕ

Mithuna Kodethoor ಕಿನ್ನಿಗೋಳಿ : ನೀನಾಸಂ ಪದವೀಧರರ ಥಿಯೇಟರ್ ಸಮುರಾಯ್ ಕಲಾವಿದರಿಂದ ತಾ.16ರಂದು ಸಂಜೆ 7ಗಂಟೆಗೆ ಕಿನ್ನಿಗೋಳಿಯ ಅನುಗ್ರಹ ಬಯಲು ರಂಗಮಂಟಪದಲ್ಲಿ ಮಳ್ಳ ಗಿಂಪೆಲ್ ನಾಟಕ ಪ್ರದರ್ಶನಗೊಳ್ಳಲಿದೆ...

Close