ಕಿನ್ನಿಗೋಳಿಯಲ್ಲಿ ದಾಖಲಾತಿ ನಿರ್ವಹಣೆ ಮಾಹಿತಿ.

Photo By:  Sharath Shetty Kinnigoli
ಕಿನ್ನಿಗೋಳಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಒಕ್ಕೂಟದ ನೂತನ ಪದಾಧಿಕಾರಿಗಳಿಗೆ ದಾಖಲಾತಿ ನಿರ್ವಹಣೆಯ ಕುರಿತು ಮಾಹಿತಿ ಕಾರ್ಯಗಾರ ಗುರುವಾರ ಯುಗಪುರುಷ ಸಭಾಭವನದಲ್ಲಿ ನಡೆಯಿತು.
ಯೋಜನೆಯ ಲೆಕ್ಕ ಪರಿಶೋಧಕ ರಾಘವೇಂದ್ರ ಮಾಹಿತಿ ನೀಡಿದರು. ಯುಗಪುರುಷದ ಕೆ. ಭುವನಾಭಿರಾಮ ಉಡುಪ ಕಾರ್ಯಗಾರ ಉದ್ಘಾಟಿಸಿದರು. ಸೇವಾ ನಿರತರು, ಒಕ್ಕೂಟದ ಪದಾಧಿಕಾರಿಗಳಿದ್ದರು. ವಲಯ ಮೇಲ್ವಿಚಾರಕಿ ಲತಾ ಪ್ರಸ್ತಾವಿಸಿ, ರಾಮಮೋಹನ್ ಕಾರ್ಯಕ್ರಮ ನಿರೂಪಿಸಿದರು.

Comments

comments

Leave a Reply

Read previous post:
ಪದ್ಮನೂರು ಶಾಲೆಯಲ್ಲಿ ಪುಸ್ತಕ ವಿತರಣೆ

Photo By: Sharath Shetty Kinnigoli ಕಿನ್ನಿಗೋಳಿ: ಪದ್ಮನೂರು ಯಕ್ಷಗಾನ, ಬಯಲಾಟ ಸಮಿತಿ ಕಿನ್ನಿಗೋಳಿ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್, ಹಾಗೂ ಸ್ಪೋಟ್ಸ್‌ಫ್ರೆಂಡ್ಸ್ ವತಿಯಿಂದ ಪದ್ಮನೂರು ಶಾಲಾ ವಿದ್ಯಾರ್ಥಿಗಳಿಗೆ...

Close