ಕಿನ್ನಿಗೋಳಿಯಲ್ಲಿ ವಿಧಾನ ಪರಿಷತ್ ಚುನಾವಣೆ ವಿಜಯೋತ್ಸವ

ಕಿನ್ನಿಗೋಳಿ : ವಿಧಾನ ಪರಿಷತ್ ಚುನಾವಣೆಯಲ್ಲಿ  ನೈರುತ್ಯ ಶಿಕ್ಷಕ ಕ್ಷೇತ್ರದ ಅಭ್ಯರ್ಥಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹಾಗೂ ಪದವೀಧರ ಕ್ಷೇತ್ರದ ಅಭ್ಯರ್ಥಿ ಡಿ. ಎಚ್. ಶಂಕರ ಮೂರ್ತಿ ಜಯಗಳಿಸಿದ್ದು ಕಿನ್ನಿಗೋಳಿಯಲ್ಲಿ  ಬಿ.ಜೆ.ಪಿ. ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ಮುಲ್ಕಿ ಮೂಡಬಿದಿರೆ ಮಂಡಲದ ಅಧ್ಯಕ್ಷೆ ಕಸ್ತೂರಿ ಪಂಜ, ಬಿಜೇಪಿ ನಾಯಕರಾದ ಕೆ. ಭುವನಾಭಿರಾಮ ಉಡುಪ, ಮೂಡಬಿದಿರೆ ಜಗದೀಶ ಅಧಿಕಾರಿ, ಜಿಲ್ಲಾ ಪಂಚಾಯತ್ ಸದ್ಸ್ಯರಾದ ಈಶ್ವರ್ ಕಟೀಲ್, ಆಶಾ ಸುವರ್ಣ, ತಾಲೂಕು ಪಂಚಾಯತ್ ಅಧ್ಯಕ್ಷೆ ಭವ್ಯಾ ಗಂಗಾಧರ್, ತಾಲೂಕು ಪಂಚಾಯತ್  ಸದಸ್ಯರಾದ ಜೋಕಿಂ ಡಿಕೋಸ್ತಾ, ಬೇಬಿ ಕೋಟ್ಯಾನ್ ಕಿನ್ನಿಗೋಳಿ ಗ್ರಾಮ ಪಂಚಾಯತ್ ಅಧ್ಯಕ್ಷ ದೇವಪ್ರಸಾದ್ ಪುನರೂರು, ಉಪಾಧ್ಯಕ್ಷೆ ಹೇಮಲತಾ, ಮೆನ್ನಬೆಟ್ಟು ಪಂಚಾಯತ್ ಅಧ್ಯಕ್ಷೆ ಶೈಲಾ ಶೆಟ್ಟಿ, ಉಪಾಧ್ಯಕ್ಷ ಜನಾರ್ಧನ ಕಿಲೆಂಜೂರು, ಆದರ್ಶ ಶೆಟ್ಟಿ, ಸುಧಾಕರ ಶೆಟ್ಟಿ, ಯೋಗೀಶ್ ದೇಲಂತಬೆಟ್ಟು, ವಿನೋದ್, ಕೇಶವ, ಪ್ರತೀಕ್ ಶೆಟ್ಟಿ ಗಣೇಶ್ ಮರವೂರು, ಸರೋಜಿನಿ, ದಿನೇಶ್ ಬಳಕುಂಜೆ, ಕಿಶೋರ್ ಕರ್ನಿರೆ ಮತ್ತಿತರರಿದ್ದರು.

Comments

comments

Leave a Reply

Read previous post:
ಕೆಂಚನಕೆರೆ – ಉಚಿತ ಪುಸ್ತಕ ವಿತರಣೆ

Photo by Raghunath Kamath ಕಿನ್ನಿಗೋಳಿ : ಕೆಂಚನಕೆರೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಾನಿಗಳಾದ ಕೆಂಚನಕೆರೆ ಶ್ರೀಕಾಂತ್ ಶೆಟ್ಟಿಯವರು ಒಂದರಿಂದ ಐದಣೇ ತರಗತಿಯ ಮಕ್ಕಳಿಗೆ ಉಚಿತ  ಪುಸ್ತಕಗಳನ್ನು ವಿತರಿಸಿದರು....

Close