ಕೆಂಚನಕೆರೆ – ಉಚಿತ ಪುಸ್ತಕ ವಿತರಣೆ

Photo by Raghunath Kamath

ಕಿನ್ನಿಗೋಳಿ : ಕೆಂಚನಕೆರೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಾನಿಗಳಾದ ಕೆಂಚನಕೆರೆ ಶ್ರೀಕಾಂತ್ ಶೆಟ್ಟಿಯವರು ಒಂದರಿಂದ ಐದಣೇ ತರಗತಿಯ ಮಕ್ಕಳಿಗೆ ಉಚಿತ  ಪುಸ್ತಕಗಳನ್ನು ವಿತರಿಸಿದರು.  ದಾನಿ ಶ್ರೀಕಾಂತ್ ಶೆಟ್ಟಿ, ಕಿಲ್ಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಕೃಷ್ಣ ಶೆಟ್ಟಿಗಾರ್ ಶಾಲ ಮುಖ್ಯಶಿಕ್ಷಕಿ ಮಹಮ್ಮಾಯಿ ಮತ್ತಿತರರು ಉಪಸ್ಥಿತರಿದ್ದರು.

Comments

comments

Leave a Reply

Read previous post:
ಪುನರೂರು – ಉಚಿತ ಸಮವಸ್ತ್ರ ವಿತರಣೆ

Photo by Raghunath Kamath ಕಿನ್ನಿಗೋಳಿ : ಪುನರೂರು ಭಾರತ ಮಾತಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾರತ್ ಕೋ ಆಪರೇಟಿವ್ ಬ್ಯಾಂಕ್ ನ ನಿರ್ದೇಶಕ ಮುಂಬಯಿಯ ಬಾಸ್ಕರ ಎಮ್....

Close