ಪದ್ಮನೂರು ಶಾಲೆಯಲ್ಲಿ ಪುಸ್ತಕ ವಿತರಣೆ

Photo By: Sharath Shetty Kinnigoli

ಕಿನ್ನಿಗೋಳಿ: ಪದ್ಮನೂರು ಯಕ್ಷಗಾನ, ಬಯಲಾಟ ಸಮಿತಿ ಕಿನ್ನಿಗೋಳಿ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್, ಹಾಗೂ ಸ್ಪೋಟ್ಸ್‌ಫ್ರೆಂಡ್ಸ್ ವತಿಯಿಂದ ಪದ್ಮನೂರು ಶಾಲಾ ವಿದ್ಯಾರ್ಥಿಗಳಿಗೆ ನೋಟ್ಸ್ ಪುಸ್ತಕ ಹಾಗೂ ಲೇಖನ ಸಾಮಾಗ್ರಿ ವಿತರಣೆ ಬುಧವಾರ ನಡೆಯಿತು. ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್‌ನ ಪ್ರಬಂಧಕ ಶೇಖರ ಮಾಡ, ಯಕ್ಷಗಾನ ಬಯಲಾಟ ಸಮಿತಿ ಕೋಶಾಧಿಕಾರಿ ಶೇಖರ ಪೂಜಾರಿ, ಸ್ಪೋಟ್ಸ್‌ಫ್ರೆಂಡ್ಸ್ ಸದಸ್ಯ ಸುನಿಲ್, ಶಾಲಾಭಿವೃದ್ಧಿ ಸಮಿತಿಯ ಸದಸ್ಯ ವಿಶ್ವನಾಥ ಶೆಟ್ಟಿ, ಸಹ ಶಿಕ್ಷಕಿ ಗಿರಿಜಾ ಬಿ. ಸ್ವಾಗತಿಸಿ, ಸಹಶಿಕ್ಷಕಿ ವಸಂತಿ ವಂದಿಸಿ, ಹಿರಿಯ ಶಿಕ್ಷಕಿ ನಿರ್ಮಲಾ ವಿ. ನಾಯಕ್ ಕಾರ್ಯಕ್ರಮ ನಿರೂಪಿಸಿದರು.

Comments

comments

Leave a Reply

Read previous post:
Milana Charitable Trust Mangalore distributed school uniforms to the poor students

Jeethan Dsouza Milana Charitable Trust Mangalore distributed school uniforms to the poor students of Pejavara High School Kalavar, Bajpe Mangalore...

Close