ಪುನರೂರು – ಉಚಿತ ಸಮವಸ್ತ್ರ ವಿತರಣೆ

Photo by Raghunath Kamath

ಕಿನ್ನಿಗೋಳಿ : ಪುನರೂರು ಭಾರತ ಮಾತಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾರತ್ ಕೋ ಆಪರೇಟಿವ್ ಬ್ಯಾಂಕ್ ನ ನಿರ್ದೇಶಕ ಮುಂಬಯಿಯ ಬಾಸ್ಕರ ಎಮ್. ಸಾಲ್ಯಾನ್ ರವರ ಪ್ರಾಯೋಜಕತ್ವದಲ್ಲಿ 100 ವಿದ್ಯಾರ್ಥಿಗಳಿಗೆ  ಉಚಿತ ಸಮವಸ್ತ್ರ ವಿತರಣೆ ಸಮಾರಂಭ ಶಾಲಾ ಸಭಾಭವನದಲ್ಲಿ ನಡೆಯಿತು. ಕಿನ್ನಿಗೋಳಿ ಗ್ರಾಮ ಪಂಚಾಯತ್ ಅಧ್ಯಕ್ಷ ದೇವಪ್ರಸಾದ್ ಪುನರೂರು, ನಿವೃತ್ತ ಶಿಕ್ಷಕ ಗೋಪಾಲ ಶೆಟ್ಟಿಗಾರ್, ಶಿಕ್ಷಕರಾದ ಕೃಷ್ಣ ಮೂರ್ತಿ ರಾವ್ ಬಿ. ಕೃಷ್ಣ ರಾವ್. ಮಂಗಳಾ ಉಪಸ್ಠಿತರಿದ್ದರು.

Comments

comments

Leave a Reply

Read previous post:
ತೋಕೂರು – ಉಚಿತ ಸಮವಸ್ತ್ರ ಹಾಗೂ ಪುಸ್ತಕ ವಿತರಣೆ

Phot by Raghunath Kamath ಕಿನ್ನಿಗೋಳಿ : ತೋಕೂರು ಯುವಕ ಸಂಘ ಹಾಗೂ ಮಹಿಳಾ ಮಂಡಲದ ಆಶ್ರಯದಲ್ಲಿ ಉಚಿತ ಸಮವಸ್ತ್ರ ಹಾಗೂ ಪುಸ್ತಕ ವಿತರಣೆ ಸಂಘದ ಸಭಾಭವನದಲ್ಲಿ...

Close