ಕಿನ್ನಿಗೋಳಿ ರೋಟರಿ ಅಧ್ಯಕ್ಷರಾಗಿ ಕಳ್ಳಿಗೆ ಬಾಲಕೃಷ್ಣ ಶೆಟ್ಟಿ ಆಯ್ಕೆ

ಕಿನ್ನಿಗೋಳಿ :  ಕಿನ್ನಿಗೋಳಿ ರೋಟರಿಯ 2012-13ನೇ ಸಾಲಿನ ಅಧ್ಯಕ್ಷರಾಗಿ ಕಳ್ಳಿಗೆ ಬಾಲಕೃಷ್ಣ ಶೆಟ್ಟಿ ಆಯ್ಕೆಯಾಗಿದ್ದಾರೆ. ಇವರು ಮಂಗಳೂರಿನಲ್ಲಿ ಕಾರ್ಮಿಕರ ಭವಿಷ್ಯನಿಧಿ ಸಂಘಟನೆಯಲ್ಲಿ ಉದ್ಯೋಗಿಯಾಗಿದ್ದಾರೆ.

ಪದಾಧಿಕಾರಿಗಳು

ನಿಕಟಪೂರ್ವಾಧ್ಯಕ್ಷ  : ಜಯರಾಮ ಪೂಂಜಾ

ಕಾರ್ಯದರ್ಶಿ : ಯಶವಂತ ಐಕಳ

ಕೋಶಾಧಿಕಾರಿ  : ವೇದವ್ಯಾಸ ಉಡುಪ

ಉಪಾಧ್ಯಕ್ಷ   : ರೋಬರ್ಟ್ ರೋಸಾರಿಯೊ

ಜೊತೆ ಕಾರ್ಯದರ್ಶಿ  : ತ್ಯಾಗರಾಜ ಆಚಾರ್ಯ

ಸಿಂಚನ ಸಂಪಾದಕ  : ಕೆ.ಬಿ. ಸುರೇಶ್

ರೋಟರಿ ಫೌಂಡೇಶನ್  : ಎಸ್. ವಿ. ಶೆಣೈ

ಸಮುದಾಯ ಸೇವೆ ನಿರ್ದೇಶಕ  : ಜೊಸ್ಸಿ ಪಿಂಟೋ

ಅಂತರಾಷ್ಟ್ರೀಯ ಸೇವೆ  : ವಲೇರಿಯನ್ ಡಿ’ಸೋಜ

ವೃತ್ತಿ ಸೇವೆ   : ಜೆರೊಂ ಮೊರಾಸ್

ಸಂಘ ಸೇವೆ  : ಸತೀಶ್ ಚಂದ್ರ ಹೆಗ್ಡೆ

ನವ ಪೀಳಿಗೆ   : ಸಂತೋಷ ಕುಮಾರ್

ಪಲ್ಸ್ ಪೋಲಿಯೋ  : ಟಿ. ಎಚ್. ಮಯ್ಯದಿ

ರೋಟರಾಕ್ಟ್ ಸಭಾಪತಿ   : ಜಾನ್ ಜೆರಾಲ್ಡ್ ಮಿನೇಜೆಸ್

ಇಂಟರಾಕ್ಟ್ ಸಭಾಪತಿ   : ಹೆರಿಕ್ ಪಾಯಸ್

ಇನ್ನರ್‌ವೀಲ್ ಸಭಾಪತಿ  : ಶರತ್ ಶೆಟ್ಟಿ

ಸಾಂಸ್ಕೃತಿಕ ಸಮಿತಿ  : ಸತೀಶ್ ರಾವ್

ರೋಟರಿ ಸಮುದಾಯ ದಳ : ಅಯ್ಯಪ್ಪನ್ ನಾಯರ್

ದಂಡಪಾಣಿ   : ಗಂಗಾಧರ್ ಶೆಟ್ಟಿ

Comments

comments

Leave a Reply

Read previous post:
ಸಂಕಲಕರಿಯದಲ್ಲಿ ಪುಸ್ತಕ ವಿತರಣೆ

Photo By: Sharath Shetty Kinnigoli ಕಿನ್ನಿಗೋಳಿ: ಸಂಕಲಕರಿಯ ಖಾಸಗಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೀರೆಕೋಂಕೆ ಬೈಲು ಮಹಾಬಲ ಶೆಟ್ಟಿ ಮತ್ತು ಮುಂಡ್ಕೂರು ದೊಡ್ಡಮನೆ ಸುಶೀಲ ಮಹಾಬಲ ಶೆಟ್ಟಿಯವರ...

Close