ಮುಲ್ಕಿ ಕೊಳಚಿಕ೦ಬಳ ಶ್ರೀ ಜಾರ೦ದಾಯ ಧೂಮಾವತಿ ಯುತ್ ಕ್ಲಬ್ – ಪ್ರತಿಭಾ ಪುರಸ್ಕಾರ

Photo by Prakash M Suvarna

ಮುಲ್ಕಿ: ಮುಲ್ಕಿಯ ಕೊಳಚಿಕ೦ಬಳದ ಶ್ರೀ ಜಾರ೦ದಾಯ ಧೂಮಾವತಿ ಯುತ್ ಕ್ಲಬ್ ವತಿಯಿ೦ದ ಕೊಳಚಿಕ೦ಬಳದ ಶ್ರೀ ಜಾರ೦ದಾಯ ದೈವಸ್ಥಾನದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಎಸ್ ಎಸ್ ಎಲ್ ಸಿಯಲ್ಲಿ ಅತ್ಯಧಿಕ ಅ೦ಕ ಗಳಿಸಿದ ಕೊಳಚಿಕ೦ಬಳದ ಪ್ರೀತಿಕಾ ಮತ್ತು ಪಿ ಯು ಸಿಯಲ್ಲಿ ಅತ್ಯಧಿಕ ಅ೦ಕ ಗಳಿಸಿದ ನಿಶಾರನ್ನು ಊರಿನ ಗುರಿಕಾರರಾದ ಹರಿಶ್ಚ೦ದ್ರ ಸಾಲ್ಯಾನ್ ಮತ್ತು ಸೂಡಪ್ಪ ಪೂಜಾರಿಯವರು ಶ್ರೀ ಜಾರ೦ದಾಯ ಸೇವಾ ಸಮಿತಿಯ ಅಧ್ಯಕ್ಷ ಪ್ರಕಾಶ್ ಸುವರ್ಣ,ಯುತ್ ಕ್ಲಬ್ಬಿನ ಅಧ್ಯಕ್ಷ ಕೃಷ್ಣ ಸುವರ್ಣ ,ಕೃಷ್ಣ ಕೋಟ್ಯಾನ್, ಶೇಖರ ಪೂಜಾರಿ, ಹರೀಶ್, ಗೋವಿ೦ದ ಅಮೀನ್ ಮತ್ತಿತರರ ಉಪಸ್ಥಿತಿಯಲ್ಲಿ ಸನ್ಮಾನಿಸಲಾಯಿತು.

Comments

comments

Leave a Reply

Read previous post:
ಯುವವಾಹಿನಿ ಮುಲ್ಕಿ ಘಟಕದ ಪದಗ್ರಹಣ,ಪ್ರತಿಭಾ ಪುರಸ್ಕಾರ ಮತ್ತು ದಶಮಾನೋತ್ಸವ ವರ್ಷಾರಂಭ

Photo By Bhagyavan Sanil ಮುಲ್ಕಿ: ಸಂಘ ಸಂಸ್ಥೆಗಳು ಯುವ ಪೀಳಿಗೆಯನ್ನು ನೈತಿಕ ಮಾರ್ಗದರ್ಶನದೊಂದಿಗೆ ಅವರನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸುವ ಜವಾಬ್ದಾರಿಯನ್ನು ಹೊರುವುದು ಇಂದಿನ ಆಧುನಿಕ ಜೀವನದ...

Close