ಸಂಕಲಕರಿಯದಲ್ಲಿ ಪುಸ್ತಕ ವಿತರಣೆ

Photo By: Sharath Shetty Kinnigoli

ಕಿನ್ನಿಗೋಳಿ: ಸಂಕಲಕರಿಯ ಖಾಸಗಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೀರೆಕೋಂಕೆ ಬೈಲು ಮಹಾಬಲ ಶೆಟ್ಟಿ ಮತ್ತು ಮುಂಡ್ಕೂರು ದೊಡ್ಡಮನೆ ಸುಶೀಲ ಮಹಾಬಲ ಶೆಟ್ಟಿಯವರ ಮಕ್ಕಳು ವರ್ಷಂಪ್ರತಿ ನೀಡುವ ಪುಸ್ತಕಗಳ ವಿತರಣೆ ಶನಿವಾರ ನಡೆಯಿತು. ಶಾಲಾ ಸಂಚಾಲಕ ಹೇಮನಾಥ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದು, ಶಾರದಾ ಹೇಮನಾಥ ಶೆಟ್ಟಿ, ಶಿಕ್ಷಣ ಇಲಾಖೆಯ ಆಶಾ, ದಾನಿಗಳಾದ ಮಹಾಬಲ ಶೆಟ್ಟಿ, ಸುಶೀಲ ಮಹಾಬಲ ಶೆಟ್ಟಿ, ಆಶಾ ಎಮ್ ಶೆಟ್ಟಿ, ಅನುಷಾ ಶೆಟ್ಟಿ, “ಖುಷಿ” ಮಹಿಳಾ ಮಂಡಳದ ಅಧ್ಯಕ್ಷೆ ಬೇಬಿ ಕೆ. ಶೆಟ್ಟಿ, ಶರತ್ ಶೆಟ್ಟಿ, ಉಪಸ್ಥಿತರಿದ್ದರು. ಮುಖ್ಯೋಪಧ್ಯಾಯ ಬಾಬು ಶೆಟ್ಟಿ ಸ್ವಾಗತಿಸಿ, ಗೌರವ ಶಿಕ್ಷಕಿ ಸುಶೀಲ ವಂದಿಸಿದರು.

Comments

comments

Leave a Reply

Read previous post:
ಮುಲ್ಕಿ ಕೊಳಚಿಕ೦ಬಳ ಶ್ರೀ ಜಾರ೦ದಾಯ ಧೂಮಾವತಿ ಯುತ್ ಕ್ಲಬ್ – ಪ್ರತಿಭಾ ಪುರಸ್ಕಾರ

Photo by Prakash M Suvarna ಮುಲ್ಕಿ: ಮುಲ್ಕಿಯ ಕೊಳಚಿಕ೦ಬಳದ ಶ್ರೀ ಜಾರ೦ದಾಯ ಧೂಮಾವತಿ ಯುತ್ ಕ್ಲಬ್ ವತಿಯಿ೦ದ ಕೊಳಚಿಕ೦ಬಳದ ಶ್ರೀ ಜಾರ೦ದಾಯ ದೈವಸ್ಥಾನದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಎಸ್...

Close