ಕಿನ್ನಿಗೋಳಿ ಇನ್ನರ್‌ವೀಲ್ ಅಧ್ಯಕ್ಷೆಯಾಗಿ ಮಮತಾ ಶರತ್ ಶೆಟ್ಟಿ ಆಯ್ಕೆ

ಕಿನ್ನಿಗೋಳಿ : ಕಿನ್ನಿಗೋಳಿ ಇನ್ನರ್‌ವೀಲ್ ಸಂಸ್ಥೆಯ 2012-13ನೇ ಸಾಲಿನ ಅಧ್ಯಕ್ಷೆಯಾಗಿ ಮಮತಾ ಶರತ್ ಶೆಟ್ಟಿ ಆಯ್ಕೆಯಾಗಿದ್ದಾರೆ. ಇವರು ಮುಲ್ಕಿ ಸದಾಶಿವ ನಗರ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದೈಹಿಕ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಪದಾಧಿಕಾರಿಗಳು:
ಉಪಾಧ್ಯಕ್ಷೆ  : ವೀಣಾ ಶೆಟ್ಟಿ
ಕಾರ್ಯದರ್ಶಿ  : ಸಿಂತಿಯಾ ಕುಟಿನ್ಹೋ
ಕೋಶಾಧಿಕಾರಿ : ಸವಿತಾ ಶೆಟ್ಟಿ
ಐ.ಎಸ್.ಒ   : ವಿಮಲಾ

Comments

comments

Leave a Reply

Read previous post:
ಕಿನ್ನಿಗೋಳಿ ರೋಟರಿಯಲ್ಲಿ ಅಧ್ಯಕ್ಷರ ಸಂಜೆ, ಸನ್ಮಾನ

ಕಿನ್ನಿಗೋಳಿ : ಕಿನ್ನಿಗೋಳಿ ರೋಟರಿಯಲ್ಲಿ ಅಧ್ಯಕ್ಷರ ಸಂಜೆ ಹಾಗೂ ಸನ್ಮಾನ ಸಮಾರಂಭವು ಸೋಮವಾರದಂದು ಸಹಕಾರ ಸೌಧದಲ್ಲಿ ನಡೆಯಿತು. ಯುಗಪುರುಷ ಮಾಸ ಪತ್ರಿಕೆಯ ಪ್ರಧಾನ ಸಂಪಾದಕರಾದ ಭುವನಾಭಿರಾಮ ಉಡುಪ,...

Close