ಕಿನ್ನಿಗೋಳಿ ರೋಟರಾಕ್ಟ್ ಅಧ್ಯಕ್ಷರಾಗಿ ರಾಜೇಶ್ ಕೆಂಚನಕೆರೆ ಆಯ್ಕೆ

ಕಿನ್ನಿಗೋಳಿ : ಕಿನ್ನಿಗೋಳಿ ರೋಟರಾಕ್ಟ್ ಸಂಸ್ಥೆಯ 2012-13ನೇ ಸಾಲಿನ ಅಧ್ಯಕ್ಷರಾಗಿ ರಾಜೇಶ್ ಕೆಂಚನಕೆರೆ ಆಯ್ಕೆಯಾಗಿದ್ದಾರೆ. ರಂಗಕಲಾವಿದರಾಗಿರುವ ಇವರು ಪರಿಮಳ ಕ್ಯಾಟರರ್ಸ್‌ನ ಮಾಲಕರಾಗಿದ್ದಾರೆ.

ಪದಾಧಿಕಾರಿಗಳು:
ನಿಕಟಪೂರ್ವಧ್ಯಕ್ಷ  : ಗಣೇಶ್ ಕಾಮತ್
ಕಾರ್ಯದರ್ಶಿ  : ಅಶೋಕ್ ಎಸ್
ಉಪಾಧ್ಯಕ್ಷ    : ಸಂತೋಷ್ ಶೆಟ್ಟಿ
ಕೋಶಾಧಿಕಾರಿ  : ಸುಮಿತ್ ಕುಮಾರ್
ಜೊತೆ ಕಾರ್ಯದರ್ಶಿ  : ಅವಿನಾಶ್ ರಾವ್
ದಂಡಪಾಣಿ   : ನಿತಿನ್ ಉಲ್ಲಂಜೆ
ಸಂಘಸೇವೆ ನಿರ್ದೇಶಕ: ಯಜ್ಞೇಶ್
ಸಮುದಾಯ ಸೇವೆ  : ಜಾಕ್‌ಸನ್ ಪಕ್ಷಿಕೆರೆ
ವೃತ್ತಿ ಸೇವೆ    : ಜೊಯೆಲ್ ಫೆರ್ನಾಂಡಿಸ್
ಅಂತರಾಷ್ಟ್ರೀಯ ಸೇವೆ : ಸುಧಾಕರ ಸಾಲಿಯಾನ್
ಸಾಂಸ್ಕೃತಿಕ ಸಮಿತಿ   : ಶಯನ್ ಶೆಟ್ಟಿ
ಕ್ರೀಡಾ ಸಮಿತಿ    : ಪುಷ್ಪರಾಜ್
ಯಶಸ್ವಿ ಸಂಪಾದಕ   : ಶೈಲೇಶ್ ಕಾಮತ್
ಸಭಾಪತಿ   : ಜೆರಾಲ್ಡ್ ಮಿನೇಜೆಸ್

Comments

comments

Leave a Reply

Read previous post:
ಉಚಿತ ನೇತ್ರ ಚಿಕಿತ್ಸಾ ಶಿಬಿರ

Photo By:  Mithuna Kodethoor  ಕಿನ್ನಿಗೋಳಿ: ವಿವೇಕ ಜಾಗೃತ ಬಳಗ ಮೂಲ್ಕಿ ಮತ್ತು ಕಟೀಲು ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಉಚಿತ ನೇತ್ರ ಚಿಕಿತ್ಸಾ ಶಿಬಿರ ಆರೋಗ್ಯ ಕೇಂದ್ರದಲ್ಲಿ ನಡೆಯಿತು....

Close