ಪದ್ಮನೂರು ಶಾಲೆಯಲ್ಲಿ ಶಾಲಾ ಪರಿಕರಗಳ ವಿತರಣೆ

Photo by Suresh Padmanoor
ಕಿನ್ನಿಗೋಳಿ  : ಉದ್ಯಮಿ ಪ್ರಥ್ವಿರಾಜ್ ಆಚಾರ್ಯ ದಂಪತಿಯರು ಪದ್ಮನೂರು ಜಿಲ್ಲಾ ಪಂಚಾಯತ್ ಶಾಲೆಯ ಒಂದರಿಂದ ಏಳನೇಯ ತರಗತಿಯ ವರೆಗಿನ ಎಲ್ಲಾ ವಿದ್ಯಾರ್ಥಿಗಳಿಗೆ ಶೂ ಸಹಿತ ಶಾಲಾ ಪರಿಕರಗಳ ವಿತರಣೆಯನ್ನು ಉಚಿತವಾಗಿ ವಿತರಿಸಿದರು. ಪ್ರಥ್ವಿರಾಜ್ ಆಚಾರ್ಯ, ಅನಿತಾ ಆಚಾರ್ಯ, ಅನ್ಯ ಆಚಾರ್ಯ, ಶಾಲಾಭಿವೃದ್ಧಿ ಸಮಿಯ ಅದ್ಯಕ್ಷ ರಾಜೇಂದ್ರ, ಮುಖ್ಯ ಶಿಕ್ಷಕಿ ಗಿರಿಜಾ, ಸಹ ಶಿಕ್ಷಕಿ ನಿರ್ಮಲ ನಾಯಕ್ ಮತ್ತಿತರರು ಉಪಸ್ಥಿತರಿದ್ದರು

Comments

comments

Leave a Reply

Read previous post:
ಹಳೆಯಂಗಡಿ ಪಂಚಾಯತ್ ಅಧ್ಯಕ್ಷನ ಅವಿಶ್ವಾಸ ನಿರ್ಣಯಕ್ಕೆ ಗೆಲುವು

Photo by Narendra Kerekadu ಮುಲ್ಕಿ : ಪ್ರತಿಭಟನೆ, ಲೋಕಾಯುಕ್ತ ತನಿಖೆ, ಗ್ರಾಮ ಸಭೆಯಲ್ಲಿ ಗಲಭೆ, ಸದಸ್ಯರ ಹಕ್ಕು ಚ್ಯುತಿ ಮಂಡನೆ, ಪಕ್ಷಾಂತರ, ನೀರಿಗಾಗಿ ಮುತ್ತಿಗೆ ಹೀಗೆ...

Close