ಬಳಕುಂಜೆ ಶ್ರೀ ವಿಠೋಬ ರಖುಮಾಯಿ ಭಜನಾ ಮಂದಿರದ ಬ್ರಹ್ಮಕಲಶೋತ್ಸವ

Photo By: Ramesh Ulepady

ಬಳಕುಂಜೆ:  ಬಳಕುಂಜೆ ಶ್ರೀ ವಿಠೋಬ ರಖುಮಾಯಿ ಭಜನಾ ಮಂದಿರzಲ್ಲಿ ದೇವರ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ ಗುರುವಾರ ನಡೆಯಿತು. ದೇಂದಡ್ಕ ರಾಮಕೃಷ್ಣ ಭಟ್ ನೇತೃತ್ವದಲ್ಲಿ ಶಿಬರೂರು ಶ್ರೀ ವೇದವ್ಯಾಸ ತಂತ್ರಿಗಳ ಉಪಸ್ಥಿತಿಯಲ್ಲಿ ಧಾರ್ಮಿಕ ವಿಧಿ ವಿಧಾನಗಳು ನಡೆದವು. ಭಜನಾ ಮಂದಿರದ ಗೌರವಾಧ್ಯಕ್ಷ ಬಿ. ವಿರಾರ್ ಶಂಕರಶೆಟ್ಟಿ, ಅಧ್ಯಕ್ಷ ದಿನಕರ ಶೆಟ್ಟಿ, ಉಪಾಧ್ಯಕ್ಷ ಮೋಹನ ಸಪಲಿಗ ಕಾರ್ಯದರ್ಶಿ ರಶ್ಮಿ ಆಚಾರ್ಯ ಜತೆ ಕಾರ್ಯದರ್ಶಿ ರಾಜೀವಿ ಕೆ. ಕೋಟ್ಯಾನ್, ಕೋಶಾಧಿಕಾರಿ ಯೋಗೀಶ್ ಆಚಾರ್ಯ ಮತ್ತಿತರರಿದ್ದರು.

Comments

comments

Leave a Reply

Read previous post:
ಕಿನ್ನಿಗೋಳಿ ಮೀನು ಮಾರುಕಟ್ಟೆ ನಿರ್ಮಾಣಕ್ಕೆ ಮೀನಮೇಷ

Photo By:  Sharath Shetty Kinnigoli ಕಿನ್ನಿಗೋಳಿ:  ಕರಾವಳಿ ಅಭಿವ್ರಧ್ದಿ ಪ್ರಾಧಿಕಾರದ ಅನುದಾನದಲ್ಲಿ ಸುಮಾರು 72 ಲಕ್ಷ ರೂ ವೆಚ್ಚದಲ್ಲಿ ಕಳೆದ ಜನವರಿ 4 ರಂದು ರಾಜ್ಯದ...

Close