ಕಟೀಲು ಶ್ರೀದುರ್ಗಾ ಮಕ್ಕಳ ಮೇಳದ ಕಲಾವಿದರಿಗೆ ಸನ್ಮಾನ

 Photo by Mithuna Kodethoor

ಕಟೀಲು :  ಕಟೀಲು ಶ್ರೀದುರ್ಗಾ ಮಕ್ಕಳ ಮೇಳದ ಕಲಾವಿದರ ಸದಸ್ಯರಾದ, ಕಲಿಕೆಯಲ್ಲಿ ಸಾಧನೆಗೈದ ಅನುಜ್ಞಾ ಭಟ್, ಅಶ್ವಿನಿ ಕೆ.ಎಸ್, ಸುಶ್ಮಿತಾರನ್ನು ನಗದು ಬಹುಮಾನ ನೀಡಿ ಸಂಮಾನಿಸಲಾಯಿತು. ಮೇಳದ ಅಧ್ಯಕ್ಷ ಹರಿನಾರಾಯಣದಾಸ ಆಸ್ರಣ್ಣ, ಮಾಲತಿ ಭಟ್, ವಾಸುದೇವ ಶೆಣೈ, ಲೀಲಾವತಿ ಬೈಪಡಿತ್ತಾಯ, ಬಲಿಪ ಶಿವಶಂಕರ ಭಟ್, ರಾಜೇಶ್ ಐ ಕಟೀಲು, ಪಶುಪತಿ ಶಾಸ್ತ್ರಿ, ದಯಾನಂದ ಮಾಡ, ಕೃಷ್ಣ, ಸದಾಶಿವ, ಅಶೋಕ್ ಮತ್ತಿತರರಿದ್ದರು.

Comments

comments

Leave a Reply

Read previous post:
ಕಟೀಲು ವಿಜಯಾಬ್ಯಾಂಕ್ ಶಾಖೆಯಲ್ಲಿ ಸನ್ಮಾನ

Photo by Mithuna Kodethoor ಕಟೀಲು : ಕಟೀಲು ವಿಜಯಾಬ್ಯಾಂಕ್ ಶಾಖೆಯಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿನಿ ಲೋಕೇಶ್ ಅಂಚನ್‌ರ ಪುತ್ರಿ, ನಿಶ್ಚಿತಾರನ್ನು ಸನ್ಮಾನಿಸಲಾಯಿತು. ಬ್ಯಾಂಕಿನ ಪ್ರಬಂಧಕ ಭುವನಪ್ರಸಾದ ಹೆಗ್ಡೆ, ಅಧಿಕಾರಿ...

Close