ಭ್ರಮರವಾಣಿ ಬಿಡುಗಡೆ

 Photo by:  Mithuna Kodethoor

ಕಟೀಲು : ಕಟೀಲು ಶ್ರೀ ದುರ್ಗಾಪರಮೇಶ್ವರೀ ಪದವೀಪೂರ್ವ ಕಾಲೇಜಿನ ಸಂಚಿಕೆ ಭ್ರಮರವಾಣಿ ಬಿಡುಗಡೆ ಹಾಗೂ ವಿವಿಧ ಪಠ್ಯಪೂರಕ ಚಟುವಟುಕೆಗಳ ಉದ್ಘಾಟನೆಯನ್ನು ಮಂಗಳೂರು ಸಹಾಯಕ ಆಯುಕ್ತ ಡಾ.ವೆಂಕಟೇಶ್ ನಡೆಸಿದರು. ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ, ಎಕ್ಕಾರು ಮೋನಪ್ಪ ಶೆಟ್ಟಿ, ಪ್ರಾಚಾರ್ಯ ಜಯರಾಂ ಪೂಂಜ ಉಪಸ್ಥಿತರಿದ್ದರು. ಅಜಾರು ಬಾಲಕೃಷ್ಣ ರಾವ್ ರವರು ತಮ್ಮ ತಂದೆ ದಿ| ಎ. ನಾರಾಯಣ ರಾಯರ ಸ್ಮರಣಾರ್ಥ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯ ಕೊಡುಗೆಯಾಗಿ ನೀಡಿದರು ಕೇಶವ್ ಕಾರ್ಯಕ್ರಮ ನಿರೂಪಿಸಿದರು.

Comments

comments

Leave a Reply

Read previous post:
ಕಟೀಲು ಶ್ರೀದುರ್ಗಾ ಮಕ್ಕಳ ಮೇಳದ ಕಲಾವಿದರಿಗೆ ಸನ್ಮಾನ

 Photo by Mithuna Kodethoor ಕಟೀಲು :  ಕಟೀಲು ಶ್ರೀದುರ್ಗಾ ಮಕ್ಕಳ ಮೇಳದ ಕಲಾವಿದರ ಸದಸ್ಯರಾದ, ಕಲಿಕೆಯಲ್ಲಿ ಸಾಧನೆಗೈದ ಅನುಜ್ಞಾ ಭಟ್, ಅಶ್ವಿನಿ ಕೆ.ಎಸ್, ಸುಶ್ಮಿತಾರನ್ನು ನಗದು ಬಹುಮಾನ...

Close