ಮುಂಡ್ಕೂರಿನಲ್ಲಿ ಪುಸ್ತಕ ವಿತರಣೆ

Photo by: Sharath Shetty

ಕಿನ್ನಿಗೋಳಿ: ಮುಂಡ್ಕೂರಿನ ಉಡುಪಿ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉದ್ಯಮಿ ರೋಕಿ ಡಿ’ಸಿಲ್ವರವರು ವರ್ಷಂಪ್ರತಿ ನೀಡುವ ಪುಸ್ತಕ ವಿತರಣೆ ಮಂಗಳವಾರ ನಡೆಯಿತು. ಸಾಂಸದ ಜಯಪ್ರಕಾಶ್ ಹೆಗ್ಡೆ ಮಕ್ಕಳಿಗೆ ಪುಸ್ತಕ ವಿತರಿಸಿದರು. ಇದೇ ಸಂದರ್ಭ ಡಾ|ಪಿ.ಬಿ ಆಳ್ವ, ವಾದಿರಾಜ್ ಶೆಟ್ಟಿ, ರಮಾನಾಥ ಪ್ರಭು, ನೀಡುವ ಕಲಿಕಾ ಸಾಮಾಗ್ರಿಗಳ ವಿತರಣೆ ನಡೆಯಿತು. ಶಾಸಕ ಕೆ. ಗೋಪಾಲ ಭಂಡಾರಿ, ದಾನಿಗಳಾದ ರೋಕಿ ಡಿ’ಸಿಲ್ವ, ಜಿ.ಪಂ ಸದಸ್ಯ ಸುಪ್ರಿತ್ ಶೆಟ್ಟಿ, ತಾ.ಪಂ ಸದಸ್ಯೆ ಶಕುಂತಳಾ ಶೆಟ್ಟಿ, ರವೀಂದ್ರ ಶೆಟ್ಟಿ, ಭಾಸ್ಕರ ಪೂಜಾರಿ, ಕರುಣಾಕರ ಶೆಟ್ಟಿ, ಸಾಯಿನಾಥ್ ಶೆಟ್ಟಿ ಮತ್ತಿತರರಿದ್ದರು. ಮುಖ್ಯ ಶಿಕ್ಷಕಿ ಸ್ವಾಗತಿಸಿದರು.

Comments

comments

Leave a Reply

Read previous post:
AIDA MARGARET D’CUNHA,appointed as Organizing Secretary of Karnataka Pradesh Mahila Congress

News by Simon Lasrado Bangalore Smt. AIDA  MARGARET D'CUNHA, a resident of Koramangala, Bangalore has been appointed as Organizing Secretary of Karnataka Pradesh Mahila...

Close