ಪಕ್ಷಿಕೆರೆಯಲ್ಲಿ ಮೀನುಮಾರುಕಟ್ಟೆಗೆ ಶಿಲಾನ್ಯಾಸ

Photo By: Mithun Kodethooru
ಕಿನ್ನಿಗೋಳಿ: ಮೀನುಗಾರಿಕಾ ಅಭಿವೃದ್ಧಿ ನಿಗಮದ ಹತ್ತು ಲಕ್ಷ ರೂ ಅನುದಾನದ ಮೀನುಮಾರುಕಟ್ಟೆ ನಿರ್ಮಾಣಕ್ಕೆ ಶಿಲಾನ್ಯಾಸ ಶುಕ್ರವಾರ ಪಕ್ಷಿಕೆರೆಯಲ್ಲಿ ನಡೆಯಿತು. ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ನಿತಿನ್ ಕುಮಾರ್ ಶಿಲಾನ್ಯಾಸ ನೆರವೇರಿಸಿದರು. ಶಾಸಕ ಅಭಯಚಂದ್ರ ಜೈನ್, ಜಿಲ್ಲಾ ಪಂಚಾಯತ್ ಸದಸ್ಯ ಈಶ್ವರ ಕಟೀಲು, ತಾ. ಪಂ. ಸದಸ್ಯರಾದ ಬೇಬಿ, ಸಾವಿತ್ರಿ, ಕೆಮ್ರಾಲ್ ಪಂಚಾಯತ್ ಅಧ್ಯಕ್ಷೆ ಕೂಸು, ಪಂಚಾಯತ್ ಸದಸ್ಯರು ಉಪಸ್ಥತರಿದ್ದರು.

Comments

comments

Leave a Reply

Read previous post:
ಕಟೀಲಿನಲ್ಲಿ ಸ್ವಾಸ್ಥ ಸಂಕಲ್ಪ

Photo By: Sharath Shetty Kinnigoli ಕಟೀಲು:  ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಜನಜಾಗೃತಿ ವೇದಿಕೆ ಹಾಗೂ ಕಟೀಲು ದೇವಳ ಪ.ಪೂ. ಕಾಲೇಜಿನ ಆಶ್ರಯದಲ್ಲಿ ಮಾದಕ ದ್ರವ್ಯ ವರ್ಜನ...

Close