ಕಿನ್ನಿಗೋಳಿ ಪಂಚಾಯತ್‌ನಿಂದ ಚರಂಡಿ ದುರಸ್ಥಿ

ಕಿನ್ನಿಗೋಳಿ : ಕಿನ್ನಿಗೋಳಿ ಚರ್ಚ್‌ನಿಂದ ಮಾರ್ಕೆಟ್‌ನ ವರೆಗೆ ಚರಂಡಿ ವ್ಯವಸ್ಥೆ ಸಮರ್ಪಕವಾಗಿರದೆ ಮಳೆ ನೀರು ಮಾರ್ಗದಲ್ಲಿ ಹರಿದು ಹೋಗುತ್ತಿದ್ದು ಸಾರ್ವಜನಿಕರ ಟೀಕೆಗಳ ಹಿನ್ನೆಲೆಯಲ್ಲಿ ಪಂಚಾಯತ್ ಆಡಳಿತ ಶುಕ್ರವಾರ ಮತ್ತು ಶನಿವಾರ ಚರಂಡಿ ದುರಸ್ಥಿ ಕಾಮಗಾರಿ ನಡೆಸಿ ಪಂಚಾಯತ್ ಅಧ್ಯಕ್ಷ ದೇವಪ್ರಸಾದ್ ಪುನರೂರು ಸದಸ್ಯರ ಸಹಕಾರದೊಂದಿಗೆ ಈ ಕಾಮಗಾರಿಯ ನೇತೃತ್ವ ವಹಿಸಿಕೊಂಡಿದ್ದರು. ಕಿನ್ನಿಗೋಳಿ ಪಂಚಾಯತ್‌ ಸದಸ್ಯರು ಹಾಗೂ ಜಿಲ್ಲಾ ಪಂಚಾಯತ್ ಸದಸ್ಯೆ ಆಶಾ ರತ್ನಾಕರ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು. ಕಿನ್ನಿಗೋಳಿ ಪೇಟೆ ರಸ್ತೆ ಈ ಕಾಮಾಗಾರಿಯಿಂದಾಗಿ ಅಗಲವಾಗಿದೆ.

Comments

comments

Leave a Reply

Read previous post:
ಐಕಳ ಕಲ್ಲುಕೋರೆಗೆ ತಹಶೀಲ್ದಾರ್ ಭೇಟಿ

Photos by Sharath Kinnigoli ಕಿನ್ನಿಗೋಳಿ : ಐಕಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಾವಡಿ ಕಲ್ಲು ಪುತ್ತುಕೋರಡಿಯಲ್ಲಿ ಕಲ್ಲುಕೋರೆ ನಡೆಯುತ್ತಿದ್ದು ಅಲ್ಲಿನ ಪರಿಸರದ ಗ್ರಾಮಸ್ಥರ ದೂರಿಗೆ ಮಂಗಳೂರು...

Close