ದಾಮಸ್‌ಕಟ್ಟೆಯಲ್ಲಿ ಪ್ರತಿಭಾ ಪುರಸ್ಕಾರ

ಕಿನ್ನಿಗೋಳಿ : ದಾಮಸ್ ಕಟ್ಟೆ ಕಿರೆಂನ ರೆಮೆದಿ ಅಮ್ಮನವರ ವಾಳೆಯದ ಹತ್ತನೇ ತರಗತಿಯಲ್ಲಿ ಗರಿಷ್ಠ ಅಂಕ ಪಡೆದ ರೊವಿನ ಪಿಂಟೋ, ಗ್ಲೆನ್ ಡಿ’ಮೆಲ್ಲೊ, ಮತ್ತು ಪಿ.ಯು.ಸಿ ಯ ಗರಿಷ್ಠ ಸಾಧಕರಾದ ಜೇನ್ ಮತ್ತು ಜಾನಿಸ್ ಪಿರೇರ ರನ್ನು ಶುಕ್ರವಾರ ಅಭಿನಂದಿಸಲಾಯಿತು. ವಾಳೆಯ ಮುಖ್ಯಸ್ಥ ವಿಕ್ಟರ್ ನಜರೆತ್ ರವರ ನೇತೃತ್ವದಲ್ಲಿ ಭಗಿನಿ ಜಾಸ್ಮಿನ್‌ರವರು ಅಭಿನಂದಿಸಿದರು, ಲಿಲ್ಲಿ ಲೋಬೊ, ನ್ಯಾನ್ಸಿ ಪಿಂಟೊ, ಪ್ರೀತಂ ಮತ್ತಿತರರಿದ್ದರು. ಮೈಕಲ್ ಲುವಿಸ್ ಸ್ವಾಗತಿಸಿ, ರೆಲಿನ ಕಾರ್ಯಕ್ರಮ ನಿರೂಪಿಸಿದರು.

Comments

comments

Leave a Reply

Read previous post:
ಪುನರೂರು ಭಾರತ್ ಮಾತಾ ಶಾಲೆಯಲ್ಲಿ ಸ್ವಾಸ್ತ್ಯ ಸಂಕಲ್ಪ

Photo by Raghunath Kamath ಕಿನ್ನಿಗೋಳಿ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ ಶನಿವಾರ ಪುನರೂರಿನ ಭಾರತ್ ಮಾತಾ ಶಾಲೆಯಲ್ಲಿ...

Close