ಪಿ.ಉಮೇಶ್ ರೈಯವರಿಗೆ ಬೀಳ್ಕೊಡುಗೆ

Photo by Mithuna Kodethoor

ಕಟೀಲು: ವಿಜಯಾ ಬ್ಯಾಂಕ್‌ನಲ್ಲಿ 37ವರ್ಷಗಳಿಂದ ಸೇವೆ ಸಲ್ಲಿಸಿ ಶನಿವಾರ ನಿವೃತ್ತಗೊಂಡ ಪಿ.ಉಮೇಶ್ ರೈಯವರನ್ನು ಸಂಮಾನಿಸಿ ಬೀಳ್ಕೊಡಲಾಯಿತು. ಕಟೀಲು ವಿಜಯಾ ಬ್ಯಾಂಕ್‌ನ ಪ್ರಬಂಧಕ ಭುವನಪ್ರಸಾದ ಹೆಗ್ಡೆ, ರಮೇಶ್ ಮತ್ತಿತರರಿದ್ದರು.

Comments

comments

Leave a Reply

Read previous post:
ಮೇಲ್ವಿಚಾರಕಿ ಶ್ರೀಮತಿ ಅಶ್ವಿನಿಯವರಿಗೆ ಬೀಳ್ಕೊಡುಗೆ

Photo by Mithuna Kodethoor ಕಟೀಲು : ಕಟೀಲು ವಲಯದ ಅಂಗನವಾಡಿ ಕಾರ್ಯಕರ್ತೆಯರ ಮೇಲ್ವಿಚಾರಕಿ ಶ್ರೀಮತಿ ಅಶ್ವಿನಿಯವರು ಬೆಂಗಳೂರಿಗೆ ವರ್ಗಾವಾದ ಹಿನ್ನಲೆಯಲ್ಲಿ ಅಭಿನಂದಿಸಿ ಬೀಳ್ಕೊಡಲಾಯಿತು. ಕಟೀಲಿನ ಅರ್ಚಕ...

Close