ಮೇಲ್ವಿಚಾರಕಿ ಶ್ರೀಮತಿ ಅಶ್ವಿನಿಯವರಿಗೆ ಬೀಳ್ಕೊಡುಗೆ

Photo by Mithuna Kodethoor

ಕಟೀಲು : ಕಟೀಲು ವಲಯದ ಅಂಗನವಾಡಿ ಕಾರ್ಯಕರ್ತೆಯರ ಮೇಲ್ವಿಚಾರಕಿ ಶ್ರೀಮತಿ ಅಶ್ವಿನಿಯವರು ಬೆಂಗಳೂರಿಗೆ ವರ್ಗಾವಾದ ಹಿನ್ನಲೆಯಲ್ಲಿ ಅಭಿನಂದಿಸಿ ಬೀಳ್ಕೊಡಲಾಯಿತು. ಕಟೀಲಿನ ಅರ್ಚಕ ಹರಿನಾರಾಯಣದಾಸ ಆಸ್ರಣ್ಣ, ನಿರ್ಮಲಾ ಭಟ್, ಅಂಗನವಾಡಿ ಕಾರ್ಯಕರ್ತೆಯರಿದ್ದರು.

Comments

comments

Leave a Reply

Read previous post:
ಶ್ರದ್ದೆಯ ಓದಿನಿಂದ ಪರೀಕ್ಷೆ ಸುಲಭ

Photo by Mithuna Kodethoor ಕಟೀಲು : ಶ್ರದ್ಧೆಯ ಓದಿನಿಂದ ಪರೀಕ್ಷೆಗಳು ಸುಲಭವಾಗುವುದಷ್ಟೇ ಅಲ್ಲದೆ ಶಿಕ್ಷಣದ ಪ್ರಮುಖ ಘಟ್ಟವಾದ ಪದವೀಪೂರ್ವ ಕಾಲೇಜಿನ ಹಂತದಲ್ಲಿ ಜವಾಬ್ದಾರಿಯುತ ಅಧ್ಯಯನ ಅಗತ್ಯ....

Close