ಶ್ರದ್ದೆಯ ಓದಿನಿಂದ ಪರೀಕ್ಷೆ ಸುಲಭ

Photo by Mithuna Kodethoor
ಕಟೀಲು : ಶ್ರದ್ಧೆಯ ಓದಿನಿಂದ ಪರೀಕ್ಷೆಗಳು ಸುಲಭವಾಗುವುದಷ್ಟೇ ಅಲ್ಲದೆ ಶಿಕ್ಷಣದ ಪ್ರಮುಖ ಘಟ್ಟವಾದ ಪದವೀಪೂರ್ವ ಕಾಲೇಜಿನ ಹಂತದಲ್ಲಿ ಜವಾಬ್ದಾರಿಯುತ ಅಧ್ಯಯನ ಅಗತ್ಯ. ಬದುಕಿನ ಗುರಿಯ ಕನಸು ಈ ಹಂತದಲ್ಲೇ ರೂಪಿತವಾಗುತ್ತದೆ ಎಂದು ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆಯ ನರೇಂದ್ರ ನಾಯಕ್ ಹೇಳಿದರು.
ಅವರು ಕಟೀಲು ಪದವೀಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ಪ್ರಾಚಾರ್ಯ ಜಯರಾಮ ಪೂಂಜ, ಉಪನ್ಯಾಸಕರಾದ ಗೋಪಿನಾಥ ಹೆಗ್ಡೆ, ವಾದಿರಾಜ ರಾವ್, ವನಿತಾ ಜೋಷಿ ಮತ್ತಿತರರಿದ್ದರು.

Comments

comments

Leave a Reply

Read previous post:
ದಾಮಸ್‌ಕಟ್ಟೆಯಲ್ಲಿ ಪ್ರತಿಭಾ ಪುರಸ್ಕಾರ

ಕಿನ್ನಿಗೋಳಿ : ದಾಮಸ್ ಕಟ್ಟೆ ಕಿರೆಂನ ರೆಮೆದಿ ಅಮ್ಮನವರ ವಾಳೆಯದ ಹತ್ತನೇ ತರಗತಿಯಲ್ಲಿ ಗರಿಷ್ಠ ಅಂಕ ಪಡೆದ ರೊವಿನ ಪಿಂಟೋ, ಗ್ಲೆನ್ ಡಿ’ಮೆಲ್ಲೊ, ಮತ್ತು ಪಿ.ಯು.ಸಿ ಯ...

Close