ಕೆಮ್ರಾಲ್ : ಗದ್ದೆ ನೀರಿಗೆ ಬಿದ್ದು ಸಾವು

ಕಿನ್ನಿಗೋಳಿ : ಕೆಮ್ರಾಲ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಅತ್ತೂರು ಕೋಂಬ್ರಗುತ್ತು ನಿವಾಸಿ ನಾರಾಯಣ ಬಂಜನ್ (63) ಶನಿವಾರ ಸಂಜೆ ಪಕ್ಷಿಕೆರೆ ಪೇಟೆಗೆ ಹೋಗಿ ವಾಪಾಸು ಬರುವಾಗ ಅತ್ತೂರು ರತಿ ಶೆಟ್ಟಿಯವರ ಗದ್ದೆಯ ಹುಣಿಯಲ್ಲಿ ಕಾಲು ಜಾರಿ ಮಳೆ ನೀರು ತುಂಬಿದ ಗದ್ದೆಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ.ನಾರಾಯಣ ಅವರು ಪತ್ನಿ , ಇಬ್ಬರು ಪುತ್ರಿಯರು ಮತ್ತು ಪುತ್ರನನ್ನು ಅಗಲಿದ್ದಾರೆ. ಮುಲ್ಕಿ ಪೋಲಿಸರು ಕೇಸು ದಾಖಲಿಸಿದ್ದಾರೆ.

Comments

comments

Leave a Reply

Read previous post:
ಪಡುಪಣಂಬೂರು :91ಲಕ್ಷದ ರೂ. ಕಾಮಗಾರಿ ಉದ್ಘಾಟನೆ

ಪಡುಪಣಂಬೂರು: ಪಡುಪಣಂಬೂರು ಸುಣ್ಣದಗೂಡಿನಿಂದ ಕೆರೆಕಾಡು ರಸ್ತೆ ಅಭಿವೃದ್ಧಿ ನಬಾರ್ಡ್ ಆರ್‌ಐಡಿಎಫ್ 14ನಡಿ ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಅನುದಾನದಲ್ಲಿ ವಿವಿಧ ಕಾಮಗಾರಿಗಳನ್ನು ಉದ್ಘಾಟಿಸಲಾಯಿತು. ರೂ.70ಲಕ್ಷದಲ್ಲಿ...

Close