ಕಡಂದಲೆಯಲ್ಲಿ ನಾಮಫಲಕ ಉದ್ಘಾಟನೆ

ಕಿನ್ನಿಗೋಳಿ:  ಮುಂಡ್ಕೂರು ಭಾರ್ಗವ ಜೆ.ಸಿ ಐ.ನ ಶಾಶ್ವತ ಯೋಜನೆಯ ಸಲುವಾಗಿ   ಕಡಂದಲೆ ಗ್ರಾಮದ 5 ಕಡೆಗಳಲ್ಲಿ ನಾಮಫಲಕ ಅನಾವರಣಗೊಳಿಸಲಾಯಿತು. ಜೇಸೀ ವಲಯ 15 ರ ಅಧ್ಯಕ್ಷ ಆಲನ್ ರೋಹನ್ ವಾಸ್ ಫಲಕಗಳ ಉದ್ಘಾಟನೆ ನೆರವೇರಿಸಿದರು.
ದ.ಕ.ಜಿ.ಪಂ ಮಾಜಿ ಅಧ್ಯಕ್ಷ ಕೆ.ಪಿ ಸುಚರಿತ ಶೆಟ್ಟಿ, ಮುಂಡ್ಕೂರು ಪಂಚಾಯತ್ ಮಾಜಿ ಅಧ್ಯಕ್ಷ ಸತ್ಯಶಂಕರ ಶೆಟ್ಟಿ, ಕಡಂದಲೆ ಪಾಲಡ್ಕ ಪಂಚಾಯತ್ ಅಧ್ಯಕ್ಷೆ ಭಾರತಿ ಪೂಜಾರಿ ನ್ಯಾಯವಾದಿ ಕೆ.ಆರ್.ಪಂಡಿತ್, ಸಂದೀಪ್ ಶೆಟ್ಟಿ, ಜೇಸೀ ವಲಯ ನಿರ್ದೇಶಕ ಚಿತ್ರ ಕುಮಾರ್,ಮಾರುತಿ ಭಟ್,ವೆಂಕಟೇಶ್ ಭಟ್, ಜಾರ್ಜ್ ಫೆರ್ನಾಂಡಿಸ್ ಮತ್ತಿತರರಿದ್ದರು.

Comments

comments

Leave a Reply

Read previous post:
ಶಿಮಂತೂರಿನಲ್ಲಿ ಪರಿಸರ ಜಾಗೃತಿ

ಕಿನ್ನಿಗೋಳಿ:  ಶಿಮಂತೂರು, ವಿಧ್ಯಾರ್ಥಿಗಳಲ್ಲಿ ಪರಿಸರ ಜಾಗೃತಿ ಮೂಡಿಸಬೇಕಾದ ಅಗತ್ಯವಿದೆಯೆಂದು ಮುಂಡ್ಕೂರು ವಿದ್ಯಾವರ್ಧಕ ಪದವಿ ಪೂರ್ವ ಕಾಲೇಜಿನ ಮಾಜಿ ಪ್ರಾಚಾರ್ಯ ಉದಯ ಕುಮಾರ ಹಬ್ಬು ಹೇಳಿದರು. ಅವರು ರವಿವಾರ...

Close